ತಿರುವಿನಲ್ಲಿ 200 ಅಡಿ ಆಳಕ್ಕೆ ಬಿದ್ದ ಕಾರು | ಓರ್ವ ಸಾವು!

A car fell 200 feet deep in a turn A death! ತಿರುವಿನಲ್ಲಿ 200 ಅಡಿ ಆಳಕ್ಕೆ ಬಿದ್ದ ಕಾರು | ಓರ್ವ ಸಾವು!

ತಿರುವಿನಲ್ಲಿ 200 ಅಡಿ ಆಳಕ್ಕೆ ಬಿದ್ದ ಕಾರು |  ಓರ್ವ ಸಾವು!

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

Chikkamagaluru :  ಜಿಲ್ಲೆಯ ಕೊಟ್ಟಿಗೆ ಹಾರ ಸಮೀಪ ಕಾರೊಂದು ಕಂದಕ್ಕೆ ಉರುಳಿದೆ. ಸುಮಾರು 200 ಅಡಿ ಆಳಕ್ಕೆ ಬಿದ್ದ ಕಾರಿನಲ್ಲಿದ್ದ ವ್ಯಕ್ತಿ ದುರ್ಮರಣ ಹೊಂದಿದ್ದಾರೆ. ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಅಬ್ರುಕೊಡುಗೆ ಬಳಿ ಈ ಘಟನೆ ಸಂಭವಿಸಿದೆ. ಮೃತರು 38 ವರ್ಷದ ರಂಜನ್ ಎಂದು ಗುರುತಿಸಲಾಗಿದೆ. 

ಹೋಟೆಲ್​ ನಡೆಸ್ತಿದ್ದ ರಂಜನ್​ ಕಳಸದ ಕಡೆಗೆ ಹೊರಟಿದ್ದರು. ಈ ಮಧ್ಯೆ ಅವರಿದ್ದ ಕಾರು ನಿಯಂತ್ರಣ ತಪ್ಪಿ, ಟರ್ನಿಂಗ್​ನಲ್ಲಿ  ಕಂದಕಕ್ಕೆ ಉರುಳಿದೆ. ಸುಮಾರು 200 ಅಡಿ ಆಳಕ್ಕೆ ಕಾರು ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಂಜನ್​ ರವರು ಸಾವನ್ನಪ್ಪಿದ್ದಾರೆ.  

READ : ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ




READ : ಹುಲಿ ಉಗುರಿನ ಹಾರ | ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಇಬ್ಬರು! ಮತ್ತಿಬ್ಬರು ಎಸ್ಕೇಪ್​





ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!