ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

Malenadu Today

KARNATAKA NEWS/ ONLINE / Malenadu today/ Oct 24, 2023 SHIVAMOGGA NEWS

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಇಲಾಖೆ ರೇಡ್​ ನಡೆಸಿದೆ. ಅಲ್ಲದೆ ಈ ಸಂಬಂಧ The Karnataka Prisons (Amendment) Act-2022 (U/s-42(1)) ಅಡಿಯಲ್ಲಿ Su-muto ಕೇಸ್​ ದಾಖಲಾಗಿದೆ. 

READ | ಸಾವಿರ ಜನರು ಓಡಾಡ್ತಿದ್ರು ಬಸ್​ಸ್ಟ್ಯಾಂಡ್​ನ ಒಳಗೆ ಯುವತಿಗೆ ಕಾದಿತ್ತು ಶಾಕ್! ಮೌನಕ್ಕೆ ಶರಣಾದ್ರಾ ಪೊಲೀಸರು?

ದಾಖಲಾಗಿರುವ ಎಫ್ಐಆರ್​ ನ ಪ್ರಕಾರ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ,  ಪೊಲೀಸ್‌ ಉಪಾಧೀಕ್ಷಕರು ಶಿವಮೊಗ್ಗ ಎ-ಉಪವಿಭಾಗ ಹಾಗೂ ಶಿವಮೊಗ್ಗ ಎ ಮತ್ತು ಬಿ ಉಪ-ವಿಭಾಗದ ವಿವಿಧ ಠಾಣೆಯ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಗಳು ಮತ್ತು, ಡಿಎಆರ್ ಸಿಬ್ಬಂದಿಗಳನ್ನು ಒಳಗೊಂಡ ತಂಡ ಜೈಲ್ ಮೇಲೆ ರೇಡ್ ನಡೆಸಿದೆ. 

Malenadu Today

ಒಂದು ಗಂಟೆಗಳ ಕಾಲ ನಡೆಸಿದ ದಾಳಿಯಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಕೈತೋಟದಲ್ಲಿ ಮಣ್ಣು ಅಗೆದು ಮುಚ್ಚಿಟ್ಟಿದ್ದ ಮೊಬೈಲ್​ ಗಳನ್ನು  ಸೀಜ್​ ಮಾಡಲಾಗಿದೆ. ಒಂದು ಕಪ್ಪು ಮತ್ತು ಕೆಂಪು ಬಣ್ಣದ ಕಾರ್ಬನ್ ಕಂಪನಿ ಮೊಬೈಲ್ ದೊರಕ್ಕಿದ್ದು, ಸಿಮ್​ ಪತ್ತೆಯಾಗಿಲ್ಲ. 

ಇನ್ನೂ ದಾಳಿಯಲ್ಲಿ ಒಟ್ಟಾರೆ,   ಮ್ಯಾಚ್ ಬಾಕ್ಸ್-3 , ಮಂಗಳೂರು ಸ್ಪೇಷಲ್​, 93 ಬೀಡಿ ಪಾಕೆಟ್‌ಗಳು-3, USB ಚಾರ್ಜಿಂಗ್ ಕೇಬಲ್ -1, ಕಾರ್ಬನ್ ಕಂಪನಿ ಮೊಬೈಲ್ ಫೋನ್ -1  1/2 ಇಂಚು ಉದ್ದ ಸಣ್ಣ ಬ್ಲೇಡ್ 1 ಹಾಗೂ 1 ಚಿಕ್ಕ ಚಾಕು ಪತ್ತೆಯಾಗಿದೆ.  

Malenadu Today


ಇನ್ನಷ್ಟು ಸುದ್ದಿಗಳು 

ದುರ್ಗಾಷ್ಟಮಿಯ ದಿನದಂತೆ 3 ಕಡೆಗಳಲ್ಲಿ ಕಳ್ಳತನ | ಎರಡು ದೇಗುಲದ ಭೀಗ ಮುಗಿದ ಕಳ್ಳರು

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಭದ್ರಾವತಿ ಕೇಸ್ | ಕೊಲೆಯಾದ ಟಿಪ್ಪು ನಗರ ನಿವಾಸಿ ಬಗ್ಗೆ SP ಮಿಥುನ್ ಕುಮಾರ್ ಹೇಳಿದ್ದೇನು?


 

Share This Article