ಮನೆಯಲ್ಲಿ ಸೆಕ್ಸ್​ ದಂಧೆ , ವಿನೋಬ ನಗರ ಪೊಲೀಸ್ ಸ್ಟೇಷನ್ ಲಿಮಿಟ್​​ನಲ್ಲಿ ಕೇಸ್

Sex racket at home, case registered at Vinoba Nagar police station limits

ಮನೆಯಲ್ಲಿ ಸೆಕ್ಸ್​ ದಂಧೆ , ವಿನೋಬ ನಗರ ಪೊಲೀಸ್ ಸ್ಟೇಷನ್ ಲಿಮಿಟ್​​ನಲ್ಲಿ ಕೇಸ್
Vinoba Nagar police station limits

Shivamogga Mar 4, 2024   ಶಿವಮೊಗ್ಗ ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ಪೊಲೀಸರ ರೇಡ್ ಆಗಿದೆ. 

 ಈ ವೇಳೆ ಓರ್ವ ಮಹಿಳೆಯನ್ನು ರಕ್ಷಿಸಿ ಓರ್ವ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿನ ಆಲ್ಕೊಳ ಸರ್ಕಲ್​ ಸಮೀಪ ಇರುವ ಮನೆಯೊಂದರ ಮೇಲೆ ಈ ದಾಳಿ ನಡೆದಿದೆ. ಪೊಲೀಸರಿಗೆ ಬಂದ ಮಾಹಿತಿ ಆಧರಿಸಿ ದಾಳಿ ನಡೆದಿದ್ದು ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.