ತಮ್ಮನಿಗಾಗಿ ವಿಶೇಷ ಕೇಕ್ ತಯಾರಿಸಿದ ಗೀತಾ ಶಿವರಾಜ್ ಕುಮಾರ್ | ಕೇಕ್ ತಯಾರಿಸಲು ತೆಗೆದುಕೊಂಡ ಸಮಯವೆಷ್ಟು ಗೊತ್ತಾ?

Geetha Shivarajkumar makes a special cake for her brother

ತಮ್ಮನಿಗಾಗಿ ವಿಶೇಷ ಕೇಕ್ ತಯಾರಿಸಿದ ಗೀತಾ ಶಿವರಾಜ್ ಕುಮಾರ್ | ಕೇಕ್ ತಯಾರಿಸಲು ತೆಗೆದುಕೊಂಡ ಸಮಯವೆಷ್ಟು ಗೊತ್ತಾ?
ತಮ್ಮನಿಗಾಗಿ ವಿಶೇಷ ಕೇಕ್ ತಯಾರಿಸಿದ ಗೀತಾ ಶಿವರಾಜ್ ಕುಮಾರ್ | ಕೇಕ್ ತಯಾರಿಸಲು ತೆಗೆದುಕೊಂಡ ಸಮಯವೆಷ್ಟು ಗೊತ್ತಾ?

ತಮ್ಮನಿಗಾಗಿ ವಿಶೇಷ ಕೇಕ್ ತಯಾರಿಸಿದ ಗೀತಾ ಶಿವರಾಜ್ ಕುಮಾರ್ ಕೇಕ್ ತಯಾರಿಸಲು ತೆಗೆದುಕೊಂಡ ಸಮಯವೆಷ್ಟು ಗೊತ್ತಾ?

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹುಟ್ಟು ಹಬ್ಬದ ಸಲುವಾಗಿ ಇಂದು ಶಿವಮೊಗ್ಗದ ಮಧು ಬಂಗಾರಪ್ಪ ನಿವಾಸದಲ್ಲಿ ಜನ್ಮದಿನಾಚಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಧುಬಂಗಾರಪ್ಪಗೆ  ಸಹೋದರಿ ಗೀತಾ ಶಿವರಾಜಕುಮಾರ್ ವಿಶೇಷವಾಗಿ ಕೇಕ್ ತಯಾರಿಸಿ ತಂದಿದ್ದರು.  ವಿಶೇಷ ಎಂದರೆ ಆ ಕೇಕ್ ಅನ್ನು ತಯಾರಿಸಿದ್ದು ಗೀತಕ್ಕ. ಕೊನೆಗೆ ಈ ಕೇಕ್ ಸೀಕ್ರೆಟ್ ಬಗ್ಗೆ ಮಾತನಾಡಿದ ಶಿವರಾಜಕುಮಾರ್ ಈ ಕೇಕ್ ಅನ್ನು ತನ್ನ ತಮ್ಮನಿಗಾಗಿ ಗೀತಾ ಬಹಳ ಪ್ರೀತಿಯಿಂದ ತಯಾರಿಸಿದ್ದಾರೆ. ಈ ಕೇಕ್ ಅನ್ನು ತಯಾರಿಸಲು ಅವರಿಗೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 4 ಗಂಟೆ ತಗುಲಿದೆ ಎಂದರು. ನಂತರ ಈ ಕೇಕ್ ಕತ್ತರಿಸಿ ತಮ್ಮನಿಗೆ ಸಿಹಿ ಹಂಚಿ ಶುಭ ಹಾರೈಸಿದರು. ಕೇಕ್ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ  ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.