ಭದ್ರಾ ಜಲಾಶಯದಿಂದ 120 ದಿನಗಳ ಕಾಲ ನಿರಂತರ ನೀರು! ರೈತರಿಗೆ ಗುಡ್ನ್ಯೂಸ್ ! ಓದಿ
Bhadra Dam Water Release Schedule : ಶಿವಮೊಗ್ಗ : ಭದ್ರಾ ಜಲಾಶಯದ ಮೇಲೆ ಅವಲಂಭಿತರಾಗಿರುವ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲೊಂದು ಗುಡ್ ನ್ಯೂಸ್ ಸಿಕ್ಕಿದೆ. ಭದ್ರಾ ಡ್ಯಾಂನಿಂದ ನಾಳೆಯಿಂದಲೇ ಬರೋಬ್ಬರಿ 120 ದಿನಗಳ ವರೆಗೂ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಇವತ್ತು ನಡೆದ ಕಾಡಾ ಮೀಟಿಂಗ್ನಲ್ಲಿ ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಬಲದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ತೀರ್ಮಾನಿಸಲಅಗಿದೆ. ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು … Read more