ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆ, ತಾಲ್ಲೂಕು ಮಾರುಕಟ್ಟೆಯಲ್ಲಿನ ಈ ವಾರದ ಅಡಿಕೆ ದರದ ಮಾಹಿತಿ ಇಲ್ಲಿದೆ

Here is the price of arecanut this week in various districts and taluk markets including Shivamogga

ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆ, ತಾಲ್ಲೂಕು ಮಾರುಕಟ್ಟೆಯಲ್ಲಿನ ಈ ವಾರದ ಅಡಿಕೆ ದರದ ಮಾಹಿತಿ ಇಲ್ಲಿದೆ



Arecanut Rate today | shivamogga  | uttarakannada| udupi|  tumkur |davanagere |  Arecanut/ Betelnut/ Supari | Date Nov 26, 2023|Shivamogga 

ಮಲೆನಾಡಿನ ಜನರಿಗೆ ಅಡಿಕೆ ದರದ ಮಾಹಿತಿ ನೆನಪಿಸಿದ ತಕ್ಷಣವೇ ಸಿಗಲಿ ಎನ್ನುವ ಕಾರಣಕ್ಕೆ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕಾರ್ಕಳ, ಸಿದ್ದಾಪುರ, ಸೊರಬ, ಪುತ್ತೂರು, ಕುಂದಾಪುರ, ಕುಮಟಾ, ಕೊಪ್ಪ, ಹೊಸನಗರ, ಹೊನ್ನಾವರ, ಹೊನ್ನಾಳಿ, ಹೊಳಲ್ಕೆರೆ, ಗೋಪಿಕೊಪ್ಪಲು, ದಾವಣಗೆರೆ, ಚನ್ನಗಿರಿ, ಬೆಳ್ಗಂಗಡಿ, ತುಮಕೂರು, ಪಾವಗಡ, ಬಂಟ್ವಾಳ ಹಾಗೂ ಬೆಂಗಳೂರು ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ಮಾಹಿತಿಯನ್ನು ಇಲ್ಲಿ ನೀಡಲಾಡುತ್ತಿದೆ. 

ಕಳೆದ ವಾರದಲ್ಲಿ  ನಿರ್ದಿಷ್ಟ ದಿನಾಂಕದಂದು ಆಯಾ ಮಾರುಕಟ್ಟೆಯಲ್ಲಿ ದಾಖಲಾದ ಕನಿಷ್ಠ ಮತ್ತು ಗರಿಷ್ಠ ದರಗಳ ವಿವರವನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.  



ಮಾರುಕಟ್ಟೆ

ಮಾರುಕಟ್ಟೆ ದಿನಾಂಕ

ವೆರೈಟಿ

ಕನಿಷ್ಠ ಬೆಲೆ

ಗರಿಷ್ಠ ಬೆಲೆ

ಬಂಟ್ವಾಳ

24/11/2023

ಕೋಕಾ

15000

27500

ಬಂಟ್ವಾಳ

24/11/2023

ಹಳೆಯ ವೆರೈಟಿ

143500

48500

ಬಂಟ್ವಾಳ

23/11/2023

ಹೊಸ ವೆರೈಟಿ

27500

36500

ಬೆಳ್ತಂಗಡಿ

22/11/2023

ಹೊಸ ವೆರೈಟಿ

30000

37500

ಬೆಳ್ತಂಗಡಿ

21/11/2023

ಇತರೆ

27000

31000

ಬೆಳ್ತಂಗಡಿ

20/11/2023

ಕೋಕಾ

125000

26500

ಬೆಂಗಳೂರು

23/11/2023

ಇತರೆೆ

55000

60000

ಭದ್ರಾವತಿ

21/11/2023

ರಾಶಿ

40199

47119

ಚನ್ನಗಿರಿ

23/11/2023

ರಾಶಿ

45809

47459

ದಾವಣಗೆರೆ

24/11/2023

ರಾಶಿ

25109

25109

ಗೋಣಿಕೊಪ್ಪಲು

22/11/2023

ಅರೆಕಾನಟ್-ಹೊಟ್ಟು

4000

5000

ಹೊಳಲ್ಕೆರೆ

23/11/2023

ರಾಶಿ

40011

47800

ಹೊನ್ನಾಳಿ

23/11/2023

ರಾಶಿ

46899

46899

ಹೊನ್ನಾವರ

24/11/2023

ಹಳೇ ಚಾಳಿ

36000

39000

ಹೊನ್ನಾವರ

24/11/2023

ಹೊಸ ಚಾಳಿ

25000

34000

ಹೊಸನಗರ

24/11/2023

ಚಾಲಿ

37129

37129

ಹೊಸನಗರ

24/11/2023

ಕೆಂಪುಗೋಟು

30899

34989

ಹೊಸನಗರ

24/11/2023

ರಾಶಿ

40890

48219

ಕಾರ್ಕಳ

24/11/2023

ಹಳೆಯ ವೆರೈಟಿ

130000

48500

ಕಾರ್ಕಳ

23/11/2023

ಹೊಸ ವೆರೈಟಿ

25000

36500

ಕೊಪ್ಪ

21/11/2023

ಬೆಟ್ಟೆ

45099

48509

ಕೊಪ್ಪ

21/11/2023

ಇಡಿ

41400

47009

ಕೊಪ್ಪ

21/11/2023

ಗೊರಬಾಳು

32099

34099

ಕೊಪ್ಪ

21/11/2023

ಸರಕು

53199

69199

ಕೊಪ್ಪ

20/11/2023

ರಾಶಿ

42500

46500

ಕುಮಟಾ

22/11/2023

ಚಿಪ್ಪು

27089

34590

ಕುಮಟಾ

22/11/2023

ಕೋಕಾ

19099

31599

ಕುಮಟಾ

22/11/2023

ಕಾರ್ಖಾನೆ

11509

25399

ಕುಮಟಾ

22/11/2023

ಹಳೇ ಚಾಳಿ

37399

39509

ಕುಮಟಾ

22/11/2023

ಹೊಸ ಚಾಳಿ

33099

34509

ಕುಂದಾಪುರ

21/11/2023

ಹಳೇ ಚಾಳಿ

43500

47000

ಕುಂದಾಪುರ

21/11/2023

ಹೊಸ ಚಾಳಿ

37000

41500

ಪಾವಗಡ

22/11/2023

ಕೆಂಪು

42000

44000

ಪುತ್ತೂರು

23/11/2023

ಕೋಕಾ

11000

25000

ಪುತ್ತೂರು

23/11/2023

ಹೊಸ ವೆರೈಟಿ

27000

36500

ಸಾಗರ

23/11/2023

ಬಿಳೆಗೋಟು

26899

32781

ಸಾಗರ

23/11/2023

ಚಾಲಿ

34899

38739

ಸಾಗರ

23/11/2023

ಕೋಕಾ

15619

34369

ಸಾಗರ

23/11/2023

ಕೆಂಪುಗೋಟು

23299

35039

ಸಾಗರ

23/11/2023

ರಾಶಿ

36500

47239

ಸಾಗರ

23/11/2023

ಸಿಪ್ಪೆಗೋಟು

15100

21139

ಶಿಕಾರಿಪುರ

23/11/2023

ಕೆಂಪು

42921

46848

ಶಿವಮೊಗ್ಗ

24/11/2023

ಬೆಟ್ಟೆ

46099

53299

ಶಿವಮೊಗ್ಗ

24/11/2023

ಗೊರಬಾಳು

22669

38100

ಶಿವಮೊಗ್ಗ

24/11/2023

ಹೊಸ ವೆರೈಟಿ

41039

46599

ಶಿವಮೊಗ್ಗ

24/11/2023

ರಾಶಿ

35089

47398

ಶಿವಮೊಗ್ಗ

24/11/2023

ಸರಕು

45099

83500

ಸಿದ್ದಾಪುರ

23/11/2023

ಬಿಳೆಗೋಟು

32319

34160

ಸಿದ್ದಾಪುರ

23/11/2023

ಚಾಲಿ

38369

40212

ಸಿದ್ದಾಪುರ

23/11/2023

ಕೋಕಾ

31319

33399

ಸಿದ್ದಾಪುರ

23/11/2023

ಕೆಂಪುಗೋಟು

30012

30012

ಸಿದ್ದಾಪುರ

23/11/2023

ರಾಶಿ

43049

46399

ಸಿದ್ದಾಪುರ

23/11/2023

ತಟ್ಟಿಬೆಟ್ಟಿ

35499

36299

ಶಿರಸಿ

22/11/2023

ಇತರೆ

21000

25000

ಶಿರಸಿ

24/11/2023

ಬೆಟ್ಟೆ

36899

46566

ಶಿರಸಿ

24/11/2023

ಬಿಳೆಗೋಟು

29899

35110

ಶಿರಸಿ

24/11/2023

ಚಾಲಿ

37018

40699

ಶಿರಸಿ

24/11/2023

ಕೆಂಪುಗೋಟು

31699

34899

ಶಿರಸಿ

24/11/2023

ರಾಶಿ

45499

47459

ಸೊರಬ

25/11/2023

ರಾಶಿ

43399

46609

ಸೊರಬ

25/11/2023

ಸಿಪ್ಪೆಗೋಟು

20350

20350

ತೀರ್ಥಹಳ್ಳಿ

23/11/2023

ಬೆಟ್ಟೆ

45500

45500

ತೀರ್ಥಹಳ್ಳಿ

23/11/2023

ಗೊರಬಾಳು

34000

34000

ತೀರ್ಥಹಳ್ಳಿ

23/11/2023

ರಾಶಿ

44000

46600

ತೀರ್ಥಹಳ್ಳಿ

23/11/2023

ಸರಕು

67000

67000

ತೀರ್ಥಹಳ್ಳಿ

19/11/2023

ಇಡಿಿ

34099

47189

ತುಮಕೂರು

22/11/2023

ರಾಶಿ

43800

45500

ಯೆಲ್ಲಾಪುರ

24/11/2023

ಬಿಳೆಗೋಟು

25570

36099

ಯಲ್ಲಾಪುರ

24/11/2023

ಚಾಲಿ

36699

40599

ಯಲ್ಲಾಪುರ

24/11/2023

ಕೋಕಾ

18299

32899

ಯಲ್ಲಾಪುರ

24/11/2023

ಕೆಂಪುಗೋಟು

26080

34699

ಯಲ್ಲಾಪುರ

24/11/2023

ರಾಶಿ

44312

54950

ಯಲ್ಲಾಪುರ

24/11/2023

ತಟ್ಟಿಬೆಟ್ಟಿ

37609

43699

ಯಲ್ಲಾಪುರ

23/11/2023

ಅಪಿ

56379

56379