ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

Killer elephant from Channagiri towards Honnali/ Sakrebail Bhanumathi stops the roar of a lone tusker

ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/  ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ
ಚನ್ನಗಿರಿಯಿಂದ ಹೊನ್ನಾಳಿ ಕಡೆಗೆ ಹೊರಟಿತಾ ಕಿಲ್ಲರ್ ಆನೆ/ ಒಂಟಿ ಸಲಗದ ಆರ್ಭಟ ನಿಲ್ಲಿಸ್ತಾಳಾ ಸಕ್ರೆಬೈಲ್​ ಭಾನುಮತಿ

MALENADUTODAY.COM/ SHIVAMOGGA / KARNATAKA WEB NEWS

ಚನ್ನಗಿರಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡು, ಯುವತಿಯೊಬ್ಬಳ ಸಾವಿಗೆ ಕಾರಣವಾದ ಕಾಡಾನೆ ಇದೀಗ ಹೊನ್ನಾಳಿ  (honnali)ಕಡೆಗೆ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಭಾಗದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಆನೆಯನ್ನು ಆ ಕಡೆಗೆ ದಾಟದಂತೆ ತಡೆಯಲು ಸಿದ್ಧತೆ ನಡೆಸಲಾಗಿದೆ. 

ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ

ಇನ್ನೂ ಸೂಳೆಕೆರೆಗೆ ಹೊಂದಿಕೊಂಡಿರುವ ಕಾಡಿನಲ್ಲಿ ಇದೆ ಎನ್ನಲಾದ ಆನೆಯನ್ನು ಹುಡುಕಿಕೊಂಡು ಅರಣ್ಯ ಸಿಬ್ಬಂದಿಯ ಬೇರೆ ಬೇರೆ ಟೀಂ ಅರಣ್ಯದಲ್ಲಿ ಕೂಂಬಿಂಗ್ ನಡೆಸ್ತಿದೆ. ಆನೆಯು ಹಾಕುವ ಲದ್ದಿಯನ್ನುಗಮನಿಸಿ, ಕಾಡಾನೆಯನ ಇರುವಿಕೆಯನ್ನು ಹಿಂಬಾಲಿಸಲಾಗುತ್ತದೆ.

Read / ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

ಸಕ್ರೆಬೈಲ್​ನಿಂದ ಇನ್ನೆರಡು ಆನೆಗಳ ರವಾನೆ

ಕಾರ್ಯಾಚರಣೆಗೆ ಸಕ್ರೆಬೈಲ್ ಆನೆ ಬಿಡಾರದಿಂದ (sakrebylu elephant camp)  ​ನ ಇನ್ನೆರಡು ಆನೆಗಳು ಆಗಮಿಸಿದ್ದು ಭಾನುಮತಿ ಹಾಗೂ ಸೋಮಣ್ಣ ಆನೆಗಳು ಆಪರೇಷನ್​ ಕ್ಯಾಂಪ್ ಸೇರಿಕೊಂಡಿವೆ. ಈಗಾಗಲೇ ಇಲ್ಲಿ ಬಾಲಣ್ಣ, ಬಹದ್ದೂರ್ ಹಾಗೂ ಸಾಗರ್ ಆನೆಗಳು , ಒಂಟಿ ಸಲಗವನ್ನು ಹಿಡಿಯುವ ಕಾರ್ಯಾಚರಣೆನ್ನು ನಡೆಸ್ತಿವೆ. 

ಅವಲಂಬನೆ ತಪ್ಪಿಸಿದ ಸಕ್ರೆಬೈಲ್ ಆನೆ ಬಿಡಾರ

ಹಾವೇರಿ, ಚಿಕ್ಕಮಗಳೂರು, ಕೊಪ್ಪ, ತೀರ್ಥಹಳ್ಳಿಯಲ್ಲಿ ಸಕ್ರೆಬೈಲ್ ಬಿಡಾರದ ಆನೆಗಳು ಹಾಗೂ ಸಿಬ್ಬಂದಿ ಆನೆಗಳನ್ನ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪ್ರಯತ್ನ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಥವಾ ಸೆರೆಹಿಡಿಯಲು ಈವರೆಗೂ ದುಬಾರೆ ಕ್ಯಾಂಪ್ ನ ಆನೆಗಳ ಮೇಲೆ  ಇದ್ದ ಅವಲಂಭನೆಯನ್ನು ತಪ್ಪಿಸಿದೆ

ಕಾಲ್ನಡಿಗೆಯಲ್ಲಿ ನಡೆಯುತ್ತಿದೆ ಟ್ರ್ಯಾಕಿಂಗ್.  

ಕಾಲ್ನಡಿಗೆಯಲ್ಲಿಯೇ ಟ್ರಾಕಿಂಗ್ ಮಾಡಲಾಗುತ್ತಿದ್ದು, ಕಾರ್ಯಾಚರಣೆಗೆ ಡ್ರೋನ್ ಬಳಸಿಕೊಳ್ಳಲಾಗಿದೆ. ಈವರೆಗೂ ಕಾಡಾನೆಯ ಫುಟ್ ಮಾರ್ಕ್ ಸಿಗುತ್ತಿದ್ದು, ಫ್ರೆಶ್​ ಲದ್ದಿಯ ಸುಳಿವು ಸಿಕ್ಕರೆ, ಕಾಡಾನೆಯನ್ನು ಟ್ರ್ಯಾಪ್​ ಮಾಡುವುದು ಸುಲಭ ಎನ್ನುತ್ತಾರೆ ತಜ್ಞರು

ಇದನ್ನು ಸಹ ಓದಿ

Read /ಶಿವಮೊಗ್ಗ ಸಿಟಿಯಲ್ಲಿ Made in Bangalore  ಗನ್​ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Read / ಶಿವಮೊಗ್ಗದ ಚೆಕ್​ಪೋಸ್ಟ್​ಗಳಲ್ಲಿ ಕಾಂಚಾಣ ಸಂಚಾರ/ ಒಂದೇ ದಿನ ಪೊಲೀಸರಿಗೆ  ಸಿಕ್ಕ ಕ್ಯಾಶ್​ ಎಷ್ಟು ಗೊತ್ತಾ? 

Read / ಆರ್​ಎಂ ಮಂಜುನಾಥ್​ ಗೌಡರ ‘ಕೈ’  ಕಿಮ್ಮನೆ  ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು? 

Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

Read / CASE OF HANDI ANNI /  ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ  ಹೇಳಿದರು ನಡೆದ  ಸತ್ಯ ಘಟನೆ!

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು 

Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು? 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News