ಮತ್ತೊಂದು ಆನೆ ಹಿಡಿಯಲು ಹೊರಟ ಆಲೆ, ಬಹದ್ದೂರ್, ಸೋಮಣ್ಣ ಮತ್ತು ಡಾ.ವಿನಯ್!
KARNATAKA NEWS/ ONLINE / Malenadu today/ Nov 9, 2023 SHIVAMOGGA NEWS Shivamogga | ಶಿವಮೊಗ್ಗ ಜಿಲ್ಲೆ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕಾರ್ಯಾಚರಣೆಗೆ ಆಗಾಗ ತೆರಳುತ್ತಿರುತ್ತವೆ. ಸದ್ಯ ಚಿಕ್ಕಮಗಳೂರಿನ ಕಾಡಾನೆಯನ್ನು ಹಿಡಿಯಲು ಸೋಮಣ್ಣ, ಆಲೆ ಹಾಗೂ ಬಹದ್ದೂರ್ ಆಗನೆಗಳು ತೆರಳಿವೆ . ಜೊತೆಯಲ್ಲಿ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಡಾ.ವಿನಯ್ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನ ಆರಂಭಿಸಿದ್ದಾರೆ. READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್! ಚಿಕ್ಕಮಗಳೂರು … Read more