ಗೋಹತ್ಯೆ/ ಮೂರು ಸಾವಿರ ಕೇಸ್ ದಾಖಲು! 20 ಸಾವಿರ ಹಸುಗಳ ರಕ್ಷಣೆ

3,000 cases registered against cow slaughter, 20,000 cows protected

ಗೋಹತ್ಯೆ/ ಮೂರು ಸಾವಿರ ಕೇಸ್ ದಾಖಲು! 20 ಸಾವಿರ ಹಸುಗಳ ರಕ್ಷಣೆ
ಗೋಹತ್ಯೆ/ ಮೂರು ಸಾವಿರ ಕೇಸ್ ದಾಖಲು! 20 ಸಾವಿರ ಹಸುಗಳ ರಕ್ಷಣೆ

MALENADUTODAY.COM  |SHIVAMOGGA| #KANNADANEWSWEB

ಗೋಹತ್ಯೆ ನಿಷೇಧ ಕಾನೂನು (karnataka cow slaughter act)  ಜಾರಿಯಾದ ನಂತರ ಇದುವರೆಗೆ ಮೂರು ಸಾವಿರ ಕೇಸ್ ದಾಖಲಿಸಲಾಗಿದೆ ಎಂದು ಸಚಿವ ಪ್ರಭು ಬಿ.ಬಿ.ಚವ್ಹಾಣ್​ ಹೇಳಿದ್ದಾರೆ. 

ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,  ಕರ್ನಾಟಕ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ, ಈವರೆಗೆ 3 ಸಾವಿರ ಪ್ರಕರಣಗಳನ್ನು ದಾಖಲು ಮಾಡಲಾಗಿ ಮಾಹಿತಿ ನೀಡಿದ್ರು

the karnataka prevention of slaughter and preservation of cattle act 2020

ಜಾನುವಾರುಗಳ ಸಂರಕ್ಷಣೆ ಮತ್ತು ಆರೋಗ್ಯ ಸೇವೆಗಾಗಿ 64 ಆ್ಯಂಬುಲೆನ್ಸ್‌ಗಳನ್ನು ಲೋಕಾರ್ಪಣೆಗೊಳಿಸಿದ ಸಚಿವರು, ಕಾಂಗ್ರೆಸ್ ಸರ್ಕಾರ ತಂದಿದ್ದ ಗೋಹತ್ಯೆ ನಿಷೇಧ ಕಾನೂನಿನಲ್ಲಿ ಧಮ್ ಇರಲಿಲ್ಲ. ಆಗ ಹಂತಕರಿಗೆ  1 ಸಾವಿರ ರುಪಾಯಿ ದಂಡ ಹಾಗೂ 6 ತಿಂಗಳು ಶಿಕ್ಷೆ ಇತ್ತು. ಇದನ್ನ  50 ಸಾವಿರದಿಂದ 5 ಲಕ್ಷದವರೆಗೆ ದಂಡ, 3 ವರ್ಷ ಶಿಕ್ಷೆ ವಿಧಿಸುವ ತಿದ್ದುಪಡಿ ಮಾಡಿದ್ದೆವು.

READ /*195 ರೌಡಿಶೀಟರ್ಸ್​ಗೆ ವಾರ್ನಿಂಗ್ ಕೊಟ್ರಾ ಶಿವಮೊಗ್ಗ ಪೊಲೀಸ್ !?*

ಇದರಿಂದ ಕಸಾಯಿಖಾನೆಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಸಂರಕ್ಷಿಸಿ ಅವುಗಳನ್ನು ಗೋ ಶಾಲೆಗಳಿಗೆ ಕಳುಹಿಸಲಾಗಿದೆ. ಸುಮಾರು 3 ಸಾವಿರ ಕೇಸ್‌ಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು. 

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga    ಗೋ ಹತ್ಯೆ ನಿಷೇಧ ಕಾಯ್ದೆ,ಗೋಹತ್ಯೆ ನಿಷೇಧ ಕಾಯ್ದೆ,ಗೋ ಹತ್ಯೆ,ಗೋಹತ್ಯೆ,ಗೋ ಶಾಲೆ,ಗೋ ಕಾಯಿದೆ,ಅಕ್ರಮ ಗೋ ಸಾಗಾಟ,ರಾಜ್ಯ,ರಾಜ್ಯ ಸರಕಾರ,karnataka legislative council,bjp congress clash,cow slaughter,cow slaughter act,cow slaughter bill,cow slaughter bill karnataka,cow slaughter law,cow slaughter ban,karnataka cow slaughter act,cow,cow slaughter news,ban on cow slaughter,slaughter,cow slaughter in india,anti cow slaughter bill,cow slaughter act up,cow protection act,cow slaughter act india,cow slaughter ban in up misuse,cow slaughter act misuse,cattle slaughter,anti-cow slaughter,highcourt on cow slaughter ban in up