195 ರೌಡಿಶೀಟರ್ಸ್​ಗೆ ವಾರ್ನಿಂಗ್ ಕೊಟ್ರಾ ಶಿವಮೊಗ್ಗ ಪೊಲೀಸ್ !?

Shimoga police issues warning to 195 rowdy sheeters!?

195  ರೌಡಿಶೀಟರ್ಸ್​ಗೆ ವಾರ್ನಿಂಗ್ ಕೊಟ್ರಾ ಶಿವಮೊಗ್ಗ ಪೊಲೀಸ್ !?
195 ರೌಡಿಶೀಟರ್ಸ್​ಗೆ ವಾರ್ನಿಂಗ್ ಕೊಟ್ರಾ ಶಿವಮೊಗ್ಗ ಪೊಲೀಸ್ !?

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಪೊಲೀಸರು ನಿನ್ನೆ ಮತದಾನದ ಸಂಬಂಧ ಜಾಗೃತಿ ಮೂಡಿಸುವ ಸಂಬಂಧ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದರು. ಅದರ ಬೆನ್ನಲ್ಲೆ ಶಿವಮೊಗ್ಗ ನಗರದಲ್ಲಿ ರೌಡಿಗಳ ಪರೇಡ್ ನಡೆಸಿ ವಾರ್ನಿಂಗ್ ನೀಡಲಾಗಿದೆ.

*ಭದ್ರಾ ಚಾನಲ್​ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?*

ತುಂಗಾನಗರ, ಜಯನಗರ, ಶಿಕಾರಿಪುರ, ಸೊರಬ ಸೇರಿದಂತೆ ಶಿವಮೊಗ್ಗ ಜಿಲ್ಲೆ ವಿವಿಧ ಪೊಲೀಸ್ ಸ್ಟೇಷನ್ ವ್ಯಾಪ್ತಿಯ 195 ರೌಡಿಗಳನ್ನ ಕರೆಯಿಸಿ ಪರೇಡ್ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಈ ಪರೇಡ್ ನಡೆಸಲಾಗಿದೆ  ಎಂಬ ಮಾಹಿತಿಯಿದ್ದು ಎಸ್​ಪಿ ಮಿಥುನ್ ಕುಮಾರ್​ ರೌಡಿಶೀಟರ್​ಗಳಿಗೆ ಎಚ್ಚರಿಕೆಯನ್ನ ನೀಡಿದ್ದಾರೆ. 

*BREAKING / ಭದ್ರಾವತಿ ಪೊಲೀಸರಿಂದ ಇಬ್ಬರ ಬಂಧನ*

ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಯಲ್ಲಿ ಪಾಲ್ಗೊಳ್ಳದಂತೆ ರೌಡಿಶೀಟರ್ಸ್​ಗೆ ತಿಳಿಹೇಳಲಾಗಿದ್ದು, ಹಾಗೊಂದು ವೇಳೆ ಕುಕೃತ್ಯಗಳನ್ನ ಮುಂದುವರಿಸಿದರೇ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. 

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  Cycle Jatha, Shivamogga Police Department, Deputy Commissioner's Office, SP Mithun Kumar, Dr. Selvamani, Ashoka Circle, New Mandli, Gopala, Alkola -,, Vinobanagar Police Chowki, Sangolli Rayanna Circle, Shankar Mutt, Karnataka Sangha Circle, DVS Circle, Haveera Circle, AA Circle, Ashoka Circle,ಸೈಕಲ್​ ಜಾಥಾ, ಶಿವಮೊಗ್ಗ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಎಸ್​ಪಿ ಮಿಥುನ್ ಕುಮಾರ್, ಡಾ.ಸೆಲ್ವಮಣಿ,   ಅಶೋಕ ಸರ್ಕಲ್ , ನ್ಯೂ ಮಂಡ್ಲಿ, ಗೋಪಾಳ , ಅಳ್ಕೊಳ -,, ವಿನೋಬನಗರ ಪೊಲೀಸ್ ಚೌಕಿ , ಸಂಗೊಳ್ಳಿ ರಾಯಣ್ಣ ಸರ್ಕಲ್ ,ಶಂಕರ್ ಮಠ , ಕರ್ನಾಟಕ ಸಂಘ ವೃತ್ತ , ಡಿ.ವಿ.ಸ್ ಸರ್ಕಲ್ಮ, ಹಾವೀರ ಸರ್ಕಲ್ ,ಎ ಎ ಸರ್ಕಲ್ , ಅಶೋಕ ಸರ್ಕಲ್,bhadravati,bhadravathi,bhadravati city,bhadravati karnataka,bhadravati incident,bhadravati town,bhadravati kila,bhadravati fort,inscription bhadravati,bhadravati ka kila,bhadravati dog show,bhadravati dead body,best rum in bhadravati,best gin in bhadravati,bhadravati naked body,best pubs in bhadravati,best beer in bhadravati,bhadravathi vlog,bhadravati.,bhadravati chandrapur news,bhadrawati,#bhadravathi,job at bhadravati,job in bhadravati