ಅಡಕೆ ದರ ಹೆಚ್ಚುತ್ತಿದೆ! ಕ್ವಿಂಟಾಲ್​ 50 ಸಾವಿರ ದಾಟಿದ ಧಾರಣೆ!

The price of arecanut is going up! Prices cross Rs 50,000 per quintal! / today arecanut price near shivamogga karnataka,

ಅಡಕೆ ದರ ಹೆಚ್ಚುತ್ತಿದೆ! ಕ್ವಿಂಟಾಲ್​ 50 ಸಾವಿರ ದಾಟಿದ ಧಾರಣೆ!

KARNATAKA NEWS/ ONLINE / Malenadu today/ Jun 2, 2023 SHIVAMOGGA NEWS

ಶಿವಮೊಗ್ಗ ಅಡಕೆ ಧಾರಣೆಯಲ್ಲಿ ಉತ್ತಮ ಏರಿಕೆ ಕಾಣಿಸಿದೆ. ರಾಶಿ ಇಡಿ ಮಾದರಿ ಅಡಕೆ ಧಾರಣೆಯು ಗುರುವಾರ ಪ್ರತಿ ಕ್ವಿಂಟಾಲ್‌ಗೆ 50 ಸಾವಿರ ರೂಪಾಯಿ ದಾಟಿದೆ. 

ಕಳೆದ 2022ರ ಅಕ್ಟೋಬರ್ ವೇಳೆಯಲ್ಲಿ ರಾಶಿಇಡಿ ಅಡಕೆ ಧಾರಣೆಯು ಪ್ರತಿ ಕ್ವಿಂಟಾಲ್‌ಗೆ 55 ಸಾವಿರ ರೂಪಾಯಿ ತಲುಪಿತ್ತು, ಇದು 60 ಸಾವಿರ ರೂಪಾಯಿ ಮುಟ್ಟುತ್ತದೆ ಎಂದೇ ಊಹಿಸಲಾಗಿತ್ತು. ಇದರಿಂದ ರೈತರು ತಮ್ಮಲ್ಲಿನ ಅಡಕೆ ಹಾಗೆಯೇ ಉಳಿಸಿಕೊ೦ಡಿದ್ದರು. (today arecanut price near shivamogga karnataka,)

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ಆದರೆ ದರ ಕುಸಿದಿದ್ದರಿಂದ 42-45 ಸಾವಿರ ರೂಪಾಯಿಗೆ ಅಡಕೆ ಮಾರಿದ್ದರು. ಇದೀಗ ಕಳೆದ ಐದಾರು ದಿನದಿಂದ ರಾಶಿಇಡಿ ಮಾದರಿಯ ಅಡಕೆ ಬೆಲೆ ಏರುತ್ತಿದ್ದು ಗುರುವಾರ 50 ಸಾವಿರ ರೂಪಾಯಿ .ದಾಟಿದೆ. 

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿಯ ಅಡಕೆ ಪ್ರತಿಕ್ವಿಂಟಾಲ್‌ ಗೆ50,000–82,503 ರೂಪಾಯಿ, ಬೆಟ್ಟೆ ಮಾದರಿಯ ಅಡಕೆ 46000 ದಿಂದ 54699 ರೂಪಾಯಿ ರಾಶಿಇಡಿ ಮಾದರಿಯ ಅಡಕೆ 33419-50,099 ರೂಪಾಯಿನಷ್ಟಿದೆ ಮತ್ತು ಗೊರಬಲು 18000 -36300 ರೂಪಾಯಿನಷ್ಟು ದಾಖಲಾಗಿತ್ತು.  (today arecanut price sagar)

ಮೊಬೈಲ್​ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್​ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!

ಸೀದಾ ಕೆರೆಗೆ ಉರುಳಿದ ಬಿದ್ದ ನಾಟಾ ಸಾಗಿಸುತ್ತಿದ್ದ ಲಾರಿ

ನಾಟಾ ತುಂಬಿದ ಲಾರಿಯೊಂದು ಕೆರೆಗೆ ಉರುಳಿಬಿದ್ದ ಘಟನೆ ಸೊರಬ ತಾಲ್ಲೂಕಿನ ದೂಗೂರು ಸಮೀಪ ಸಂಭವಿಸಿದೆ.  ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿವೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ದೂಗೂರು ರಸ್ತೆಯಲ್ಲಿ ಓಡಾಡುತ್ತಿದ್ದವರು, ಘಟನೆ ಬೆನ್ನಲ್ಲೆ ಚಾಲಕನನ್ನ ರಕ್ಷಿಸಿದ್ದಾರೆ. ಆತನನ್ನ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ನಡೆದಿದ್ದೇಗೆ ಘಟನೆ? 

ಸೊರಬ ಕಡೆಯಿಂದ ಸಾಗರದತ್ತ ನಾಟಾ ತುಂಬಿಕೊಂಡು ಲಾರಿ ಸಾಗುತ್ತಿತ್ತು. ಉಳುವಿ- ದೂಗೂರು ನಡುವೆ ಇರುವ ಕೆರೆಯ ಬಳಿಯಲ್ಲಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

 

Tags :  arecanut price, arecanut price at shimoga, arecanut price in kerala,, arecanut price in karnataka, arecanut price in tumkur, arecanut price in mangalore, arecanut price in channagiri, arecanut price in puttur today, arecanut price in sagar, arecanut price in india, arecanut price in tamilnadu today, arecanut and betel nut, arecanut price will increase, difference between arecanut and betel nut, arecanut price in bheemasamudra, arecanut price in shimoga, arecanut price per kg, arecanut price per quintal, arecanut price in kasaragod today, arecanut price in sirsi, arecanut price in tumkur today arecanut price in udupi, arecanut price in karkala, arecanut price in hosanagara, today arecanut price near shivamogga karnataka, arecanut price today near tumkur karnataka,, today arecanut price near davanagere karnataka, today arecanut price near chitradurga karnataka, arecanut price today near mangaluru karnataka, arecanut price today near puttur karnataka, campco arecanut price today in udupi karnataka, arecanut+price, online arecanut price, arecanut price list, arecanut price of the day, today arecanut price, arecanut price latest news, arecanut price history, old arecanut price, arecanut price per kg today, arecanut price per quintal in karnataka, arecanut price per quintal today, arecanut price per kg in kerala today, arecanut price per kg in karnataka, arecanut price per kg in mangalore today, arecanut price chart, arecanut price today, arecanut price today shimoga, arecanut price today mangalore, arecanut price today tumkur, arecanut price today puttur, arecanut price today chitradurga, arecanut price today channagiri, arecanut price today sagara, arecanut price today udupi, arecanut price today davangere, arecanut price today tumcos channagiri, arecanut price today tumcos, arecanut price today thirthahalli, today arecanut price sagar,