ಶವ ಸುಟ್ಟು ಬರುವಷ್ಟರಲ್ಲಿ ಮನೆಯು ಸುಟ್ಟಿತ್ತು! ಟೂರಿಸ್ಟ್ ಪ್ಲೇಸ್​ಗೆ ಪೊಲೀಸ್ ಕಾವಲು! ಕೇದಾರನಾಥಕ್ಕೆ ಹೋಗಿದ್ದ ಯುವಕ ಸಾವು! ಮಕ್ಕಳಿಗೆ ಕೊಳೆತ ತರಕಾರಿ ಊಟ ಕೊಟ್ಟರಾ?/ ಸಿನಿಮಾದಲ್ಲಿ ಸಿದ್ದರಾಮಯ್ಯ! TODAY @NEWS

Shimoga, Mudigere, Charmadi, Chikkamagaluru and a brief report on cinema news ಶಿವಮೊಗ್ಗ, ಮೂಡಿಗೆರೆ, ಚಾರ್ಮಾಡಿ, ಚಿಕ್ಕಮಗಳೂರು ಹಾಗೂ ಸಿನಿಮಾ ಸುದ್ದಿಯ ಸಂಕ್ಷಿಪ್ತ ವರದಿ

ಶವ ಸುಟ್ಟು ಬರುವಷ್ಟರಲ್ಲಿ ಮನೆಯು ಸುಟ್ಟಿತ್ತು! ಟೂರಿಸ್ಟ್ ಪ್ಲೇಸ್​ಗೆ ಪೊಲೀಸ್ ಕಾವಲು! ಕೇದಾರನಾಥಕ್ಕೆ ಹೋಗಿದ್ದ ಯುವಕ ಸಾವು! ಮಕ್ಕಳಿಗೆ ಕೊಳೆತ ತರಕಾರಿ ಊಟ ಕೊಟ್ಟರಾ?/ ಸಿನಿಮಾದಲ್ಲಿ ಸಿದ್ದರಾಮಯ್ಯ! TODAY @NEWS

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಅಂತ್ಯಸಂಸ್ಕಾರ ಮಾಡಿ ಬರವಷ್ಟರಲ್ಲಿ ಮನೆಗೆ ಬಿದ್ದಿತ್ತು ಬೆಂಕಿ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಾಣೂರು ಗ್ರಾಮದಲ್ಲಿ ಹನುಮಂತಪ್ಪ ಎಂಬವರು ಮರಣ ಹೊಂದಿದ್ದರು. ಅವರ ಅಂತ್ಯಸಂಸ್ಕಾರ ಮುಗಿಸಿ ಸ್ಮಶಾನದಿಂದ ವಾಪಸ್ ಬರುವಾಗ , ಅವರ ಮನೆಗೆ ಬೆಂಕಿ ಬಿದ್ದಿತ್ತು. ಮನೆಯಲ್ಲಿದ್ದ ಗ್ಯಾಸ್​ ಲೀಕ್ ಆಗಿ ಮನೆಯ ಒಂದು ಭಾಗ ಹಾಗೂ ಅದಕ್ಕೆ ಹೊಂದಿಕೊಂಡಿದ್ದ ಕೊಟ್ಟಿಗೆಯು ಬೆಂಕಿಗೆ ಹೊತ್ತಿ ಉರಿದಿತ್ತು. ಅಲ್ಲದೆ ಘಟನೆಯಲ್ಲಿ ಎರಡು ರಾಸುಗಳು ಸಾವನ್ನಪ್ಪಿದೆ.  

ಪ್ರವಾಸಿ ತಾಣದಲ್ಲಿ ಪೊಲೀಸ್ ಕಾವಲು

ಕೊಲ್ಲೂರಿನ ಅರಶಿನ ಗುಂಡಿ ಫಾಲ್ಸ್​ನಲ್ಲಿ ನಡೆದ ಘಟನೆ ಬೆನ್ನಲ್ಲೆ ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್ ಕಾವಲು ಹಾಕಲಾಗುತ್ತಿದೆ. ಪ್ರವಾಸಿಗರು ಅಪಾಯಕಾರಿ ಹೆಜ್ಜೆಗಳನ್ನು ಇಡುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಪೊಲೀಸರು ಮೂಡಿಗೆರೆಯ: ಚಾರ್ಮಾಡಿ ಘಾಟಿಯಲ್ಲಿ ಬಂದೋಬಸ್ತ್​​ಗೆ ನಿಂತಿದ್ದಾರೆ.  ಹೋಗುತ್ತಿದ್ದರು ಇದರಿಂದ ಒಮ್ಮೆ ರೋಗಿ ಹೊತ್ತ ಆಂಬುಲೆನ್ಸ್ ಕೂಡ ಪರದಾಟ ನಡೆಸಿತ್ತು, ಬಂಡೆ ಮೇಲಿಂದ ಬಿದ್ದು ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಉಕ್ಕುವ ಮಳೆಗಾಲ ಫಾಲ್ಸ್​ನಲ್ಲಿ ಪ್ರವಾಸಿಗರು ಮೋಜು ಮಾಡುತ್ತಾರೆ. ಆದರೆ ಇದರಿಂದ ಅವರಿಗೂ ಅಪಾಯ ಎದುರಾಗತ್ತಿವೆ. ಅಲ್ಲದೆ ಘಾಟಿಯಲ್ಲಿ ಟ್ರಾಫಿಕ್ ಗೂ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

ಕೇದಾರನಾಥ ಯಾತ್ರೆಗೆ ಹೋಗಿದ್ದ ಯುವಕ ಸಾವು

ಪವಿತ್ರ ಕೇದಾರನಾಥ ಯಾತ್ರೆಗೆ ಯೋಗಿದ್ದ ಚಿಕ್ಕಮಗಳೂರು ಮೂಲದ ಯುವಕ ಗಿರೀಶ್ ಎಂಬಾತ ಯಾತ್ರೆ ವೇಳೆ ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ನಿವಾಸಿಯಾಗಿರುವ ಗಿರೀಶ್,ಕೇದರನಾಥ್ ಯಾತ್ರೆಗೆ ತೆರಳಿದ್ದ. ಅಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಿದೆ. ಸ್ಥಳೀಯವಾಗಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಅಲ್ಲಿದ್ದ ಹೃಷಿಕೇಶ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಲ್ಲಿ ಗಿರೀಶ್ ಸಾವನ್ನಪ್ಪಿದ್ದಾರೆ. 

ಮಕ್ಕಳಿಗೆ ಕೊಳೆತ ತರಕಾರಿ ಅಡುಗೆ

ಶಿವಮೊಗ್ಗ ಜಿಲ್ಲೆ ಹೊಳಲೂರಿನ ಸರ್ಕಾರಿ ಶಾಲೆಯಲ್ಲಿ  ಕೊಳೆತ ಟೊಮ್ಯಾಟೋ ಹಾಗೂ ಎಲೆಕೋಸನ್ನ ಅಡುಗೆಗೆ ಬಳುಸುತ್ತಿದ್ದಾರೆ ಎನ್ನುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಸಂಬಂಧ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸ್ತಿದ್ದಾರೆ.  ಇನ್ನೂ ಶಾಲೆಗೆ ಭೇಟಿಕೊಟ್ಟ ಪೋಷಕರು ಸಹ ಸಿಬ್ಬಂದಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.  

ಸಿನಿಮಾದಲ್ಲಿ ಸಿದ್ದರಾಮಯ್ಯ!

ಸಿದ್ದರಾಮಯ್ಯರವರ ಜೀವನಚರಿತ್ರೆಯು ಸಿನಿಮಾವಾಗಿ ಮೂಡಿ ಬರಲಿದೆ ಎಂಬುದು ಹಳೆ ವಿಚಾರ. ಇದೀಗ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬರಲಿದೆಯಂತೆ . ಲೀಡರ್ ರಾಮಯ್ಯ ಎಂಬ ಹೆಸರಿನ ಸಿನಿಮಾದಲ್ಲಿ ವಿಜಯ್ ಸೇತುಪತಿ ಸಿದ್ದರಾಮಯ್ಯರವರ ಪಾತ್ರ ನಿರ್ವಹಿಸಲಿದ್ದಾರಂತೆ. ಈ ಸಂಬಂಧ ಅವರ ಕಾಲ್​ ಶೀಟ್​ ಗಾಗಿ ಚಿತ್ರತಂಡ ಪ್ರಯತ್ನ ನಡೆಸ್ತಿದೆ ಎನ್ನಲಾಗಿದ್ದು, ವಿಜಯ್ ಸೇತುಪತಿ ಸೈ ಎಂದರೆ, ಸಿದ್ದರಾಮಯ್ಯರವರ ಪಾತ್ರವನ್ನು ಅವರು ನಿಭಾಯಿಸಲಿದ್ದಾರೆ.

ಇನ್ನಷ್ಟು ಸುದ್ದಿಗಳು 



 ​ 

 

 karnataka news, karnataka news about rain, karnataka news about school, karnataka news about free bus, karnataka news about electricity, karnataka news about bus, karnataka news about bus pass, karnataka news about cm, karnataka news about muslim, karnataka news about bajrang dal, karnataka news about new cm, karnataka rains news, karnataka news about covid, high of karnataka cause list, karnataka news after election, latest news in karnataka, karnataka news on covid, karnataka news on cm, karnataka news on cow slaughter, karnataka news on cow slaughter, karnataka news on electricity, karnataka news on schools, karnataka best news channel, karnataka news abp, karnataka news in hindi, karnataka news in tamil, karnataka news in english, karnataka news in kannada, karnataka news in hindi today, karnataka news in telugu, karnataka news in marathi, karnataka news in kannada today, karnataka news in malayalam, karnataka news belgaum, karnataka news bellary, karnataka news bjp, karnataka news bangalore, karnataka news bus, karnataka news com, latest news in karnataka today, latest news in karnataka today live, karnataka news in english live tv, karnataka news for school assembly, karnataka news for ladies, karnataka news for today, karnataka news for electricity bill, karnataka news for cm, karnataka news in today, karnataka news in hindi live, karnataka news in english app, karnataka news live today, karnataka news live kannada, karnataka news live hindi, karnataka news live news, karnataka news live election, karnataka news live today hindi, karnataka now live election rocult, karnataka news live kannada, karnataka news live hindi, karnataka news live news, karnataka news live election, karnataka news live today hindi, karnataka news live election result, karnataka news live 2023, karnataka news live counting, karnataka news live streaming, karnataka news minute karnataka news of today, karnataka news of cm, karnataka news of jain muni in hindi, karnataka news on electricity bill, karnataka news on free electricity, karnataka news on rain, karnataka news on free bus, karnataka news on education, karnataka news on hijab, karnataka news paper list, karnataka news paper in hindi, karnataka news paper in english, karnataka news paper prajavani today, karnataka news paper name, karnataka news paper cartoon, karnataka news paper contact number, karnataka news paper bijapur, karnataka new post, karnataka govt job news till today, karnataka news today, karnataka news today in kannada, karnataka news today live, karnataka news today live tv9,, karnataka news today in hindi, karnataka news today in english, karnataka news today live tv9 in english, karnataka news today live in kannada, karnataka news tomorrow holiday,