ಮಗ ಬೈಕ್​ ತಗೊಂಡು ಹೋಗಿ ಅಪಘಾತ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ಹೇಳಿದ ತಂದೆ

Father complains to police that son took bike and met with an accident

ಮಗ ಬೈಕ್​ ತಗೊಂಡು ಹೋಗಿ ಅಪಘಾತ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ಹೇಳಿದ ತಂದೆ
Father complains to police that son took bike and met with an accident

SHIVAMOGGA  |  Jan 7, 2024  | ಅಪಾಘಾತ ಆದಾಗ, ಸಂತ್ರಸ್ತರು ದೂರು ನೀಡುವುದು ಸಹಜ ಆದರೆ ಭದ್ರಾವತಿಯಲ್ಲಿ ತಂದೆಯೊಬ್ಬರು ತನ್ನ ಮಗನ ವಿರುದ್ಧವೇ ಅಪಘಾತ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.



READ : ವಿಶ್ವ ವಿಖ್ಯಾತ ಜೋಗ ಜಲಪಾತ ಆವರಣದಲ್ಲಿ ರೈನ್​ ಡ್ಯಾನ್ಸ್ ಗೆ ಅವಕಾಶ?

 ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ 

ದಿನಾಂಕ 05.01.2024ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿಗೆ ಕರೆಮಾಡಿದ ನಿವಾಸಿಯೊಬ್ಬರು ತಮ್ಮ ಮಗ ಬೈಕ್​ ತೆಗೆದುಕೊಂಡು ಹೋಗಿ ಅಪಘಾತ ಮಾಡಿಕೊಂಡು ಬಂದಿದ್ದಾನೆ ಎಂದು ದೂರಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳುವ ಹೊತ್ತಿಗೆ ಅಲ್ಲಿ ಅವರ ಮಗ ಇರಲಿಲ್ಲ. ಹೀಗಾಗಿ ಸ್ಟೇಷನ್​ಗೆ ಬಂದು ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ.