Elephant operation/ ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ

Elephant operation/ Wild elephant catching operation at Thirthahalli

Elephant operation/  ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ
elephant operation/ ತೀರ್ಥಹಳ್ಳಿಯಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ

elephant operation/  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನ ಆರಂಭಿಸಿದೆ. ಈ ಸಂಬಂಧ ಮಲೆನಾಟು ಟುಡೆ ತಂಡ ಈ ಮೊದಲು ಸುದ್ದಿ ಮಾಡಿತ್ತು. ಇದೀಗ ಸಕ್ರೆಬೈಲ್ ಆನೆ ಬಿಡಾರದ ನಾಲ್ಕು ಆನೆಗಳು ತೀರ್ಥಹಳ್ಳಿ ತಲುಪಿದ್ದು, ಅಲ್ಲಿನ ಡಿಪೋವೊಂದರಲ್ಲಿ ಬೀಡು ಬಿಟ್ಟಿವೆ. ಲಾರಿಗಳ ಮೂಲಕ ಆನೆಗಳನ್ನ ಸಾಗಿಸಲಾಗಿದ್ದು, ಕಾರ್ಯಾಚರಣೆ ಬಹುತೇಕ ಇವತ್ತಿನಿಂದಲೇ ಆರಂಭವಾಗುವ ಸಾಧ್ಯತೆ ಇದೆ. 

ಜೀವವಿಲ್ಲದ ಎಲಿಪೆಂಟ್​ ಟಾಸ್ಕ್​ ಪೋರ್ಸ್​ನಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವೇ JP Story exclusive

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ,sakrebailu elephant camp ನಿಂದ ಬಹದ್ದೂರ್, ಬಾಲಣ್ಣ , ಬಾನುಮತಿ ಮತ್ತು ಸಾಗರ್ ಆನೆಗಳು ತೀರ್ಥಹಳ್ಳಿ ತಲುಪಿದ್ದು, ಕಳೆದ ಕೆಲವು ತಿಂಗಳಿನಿಂದ ತುಂಗಾ ನದಿ ಭಾಗದ ಪ್ರದೇಶಗಳಲ್ಲಿ ಜನರಿಗೆ ಹಾವಳಿ ಕೊಡುತ್ತಿರುವ ಆನೆಯನ್ನು ಹಿಡಿಯಲು ಅಧಿಕೃತ ಆದೇಶವೂ ಸಹ ದೊರೆತಿದೆ. 

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

ಆನೆಗಳು ಹಾಗೂ ಸಕ್ರೆಬೈಲ್ ಬಿಡಾರಕ್ಕೆ ಸಂಬಂಧಿಸಿದ ಇನ್ನಷ್ಟು ವರದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ / ಕಾಡಿನ ಕಥೆ

 MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru   elephant treatment,elephant,elephant operation,elephant zone,injured elephant,helpless elephant,huge elephant rescue,save elephantsakrebyle elephant camp,sakrebailu elephant camp,elephant camp,sakrebyle,sakrebyle elephant camp karnataka,sakrebyle elephant camp shivamoga,elephant camp sakrebyle,sakrebyle camp,elephants in sakrebyle,sakrebyle elephant camp stay,sakrebyle elephant camp shimoga,sakkarebyle elephant campthirthahalli,thirthahalli news,thirthahalli mla,thirthahalli bjp,thirthahalli bjp mla,thirthahalli assembly,thirthahalli city,thirthahalli.,tirthahalli mla,tirthahalli