ವನ್ಯಜೀವಿ ಖಾಯಂ ವೈದ್ಯರ ನೇಮಕಕ್ಕೆ ಸರ್ಕಾರ ಅಸ್ತು, ಇದು ಮಲೆನಾಡು ಟುಡೆ ಪತ್ರಿಕೆಯ ಫಲಶೃತಿ
Sakrebailu elephant camp : ಇತ್ತೀಚೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಬಾಲಣ್ಣ ಆನೆ ಸೇರಿದಂತೆ ಮೂರು ಆನೆಗಳು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ತಜ್ಞ ವೈದ್ಯರ ಕೊರತೆ ಇರುವ ಬಗ್ಗೆ ಮಲೆನಾಡು ಟುಡೆ ಪತ್ರಿಕೆ ಬೆಳಕು ಚೆಲ್ಲಿತ್ತು. ರಾಜ್ಯಾಧ್ಯಂತ ಹುಲಿ ಸಿಂಹಧಾಮ ಸಫಾರಿ ಹಾಗೂ ಮೃಗಾಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವನ್ಯಜೀವಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. Sakrebailu elephant camp ಆದೇಶ ಪ್ರತಿಯಲ್ಲಿ ಏನಿದೆ.? ರಾಜ್ಯದ ಆನೆ … Read more