ಡಿಸೆಂಬರ್ 05 2023 ! ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ದರ? ವಿವರ ಇಲ್ಲಿದೆ

December 05, 2023 What was the price of arecanut in which market? Here's the details

ಡಿಸೆಂಬರ್ 05 2023 ! ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ದರ? ವಿವರ ಇಲ್ಲಿದೆ

Arecanut Rate today |Shimoga | Sagara |  Arecanut/ Betelnut/ Supari | Date Dec 6, 2023|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ದಿನಾಂಕ Dec 5, 2023 ರಂದು ಅಡಿಕೆ ದರಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  



ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಾರುಕಟ್ಟೆಯು ಸೇರಿದಂತೆ , ರಾಜ್ಯದ  ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ. 

 

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ರಾಶಿ

ಚನ್ನಗಿರಿ

45599

47399

ಬೆಟ್ಟೆ

ಶಿವಮೊಗ್ಗ

43300

53209

ಸರಕು

ಶಿವಮೊಗ್ಗ

45159

78510

ಗೊರಬಲು

ಶಿವಮೊಗ್ಗ

17099

40799

ರಾಶಿ

ಶಿವಮೊಗ್ಗ

30009

47899

ನ್ಯೂ ವೆರೈಟಿ

ಶಿವಮೊಗ್ಗ

42869

47089

ಸಿಪ್ಪೆಗೋಟು

ಸಾಗರ

20799

21249

ಬಿಳೆ ಗೋಟು

ಸಾಗರ

33099

33099

ಕೋಕ

ಸಾಗರ

35599

35599

ರಾಶಿ

ಸಾಗರ

42899

46689

ಚಾಲಿ

ಸಾಗರ

38239

38649

ರಾಶಿ

ಭದ್ರಾವತಿ

43199

47109

ರಾಶಿ

ತುಮಕೂರು

45000

46200

ರಾಶಿ

ಮಡಿಕೇರಿ

41164

41164

ಅರೆಕಾನಟ್ ಹಸ್ಕ್

ಗೋಣಿಕೊಪ್ಪಲ್

4800

4800

ನ್ಯೂ ವೆರೈಟಿ

ಪುತ್ತೂರು

27000

36500

ಕೋಕ

ಬಂಟ್ವಾಳ

15000

27500

ವೋಲ್ಡ್ ವೆರೈಟಿ

ಬಂಟ್ವಾಳ

42500

45500

ನ್ಯೂ ವೆರೈಟಿ

ಕಾರ್ಕಳ

25000

36500

ವೋಲ್ಡ್ ವೆರೈಟಿ

ಕಾರ್ಕಳ

30000

46000

ಹೊಸ ಚಾಲಿ

ಕುಂದಾಪುರ

37000

41500

ಹಳೆ ಚಾಲಿ

ಕುಂದಾಪುರ

43500

47000

ಹಳೆ ಚಾಲಿ

ಹೊನ್ನಾವರ

36000

39000

ಬಿಳೆ ಗೋಟು

ಸಿದ್ಧಾಪುರ

31099

34179

ಕೆಂಪುಗೋಟು

ಸಿದ್ಧಾಪುರ

28000

32000

ಕೋಕ

ಸಿದ್ಧಾಪುರ

30389

33700

ತಟ್ಟಿಬೆಟ್ಟೆ

ಸಿದ್ಧಾಪುರ

40109

44099

ರಾಶಿ

ಸಿದ್ಧಾಪುರ

42309

46549

ಚಾಲಿ

ಸಿದ್ಧಾಪುರ

37809

39549

ಬಿಳೆ ಗೋಟು

ಸಿರಸಿ

29099

35508

ಕೆಂಪುಗೋಟು

ಸಿರಸಿ

28099

28099

ಬೆಟ್ಟೆ

ಸಿರಸಿ

39199

44319

ರಾಶಿ

ಸಿರಸಿ

45109

48599

ಚಾಲಿ

ಸಿರಸಿ

37099

40468