ಅಡಿಕೆ ದರ ಎಷ್ಟಿದೆ? | ಕನಿಷ್ಠ ಎಷ್ಟು? ಗರಿಷ್ಠ ಎಷ್ಟು? ಯಾವ ಮಾರುಕಟ್ಟೆಯಲ್ಲಿ ಹೆಚ್ಚಿದೆ ರೇಟು!? ವಿವರ ಇಲ್ಲಿದೆ

What is the price of arecanut? | At least how much? What is the maximum? Which market has the highest rate!? Here's the details

ಅಡಿಕೆ ದರ ಎಷ್ಟಿದೆ? |  ಕನಿಷ್ಠ ಎಷ್ಟು? ಗರಿಷ್ಠ ಎಷ್ಟು? ಯಾವ ಮಾರುಕಟ್ಟೆಯಲ್ಲಿ ಹೆಚ್ಚಿದೆ ರೇಟು!? ವಿವರ ಇಲ್ಲಿದೆ

Arecanut Rate today |Shimoga | Sagara |  Arecanut/ Betelnut/ Supari | Date Dec 7, 2023|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ದಿನಾಂಕ Dec 6, 2023 ರಂದು ಅಡಿಕೆ ದರಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  



ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಾರುಕಟ್ಟೆಯು ಸೇರಿದಂತೆ , ರಾಜ್ಯದ  ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ. 



ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಕೆಂಪು

ಗೌರಿಬಿದನೂರು

25000

43000

ಬೆಟ್ಟೆ

ಶಿವಮೊಗ್ಗ

3900

4200

ಸರಕು

ಶಿವಮೊಗ್ಗ

56999

81000

ಗೊರಬಲು

ಶಿವಮೊಗ್ಗ

17009

37269

ರಾಶಿ

ಶಿವಮೊಗ್ಗ

36569

47350

ನ್ಯೂ ವೆರೈಟಿ

ಶಿವಮೊಗ್ಗ

45898

47159

ರಾಶಿ

ತುಮಕೂರು

45100

46500

ಕೆಂಪು

ಪಾವಗಡ

38000

42500

ಅರೆಕಾನಟ್ ಹಸ್ಕ್

ಗೋಣಿಕೊಪ್ಪಲ್

4000

5000

ಕೋಕ

ಬಂಟ್ವಾಳ

15000

27500

ನ್ಯೂ ವೆರೈಟಿ

ಬಂಟ್ವಾಳ

27500

36000

ವೋಲ್ಡ್ ವೆರೈಟಿ

ಬಂಟ್ವಾಳ

42500

45500

ನ್ಯೂ ವೆರೈಟಿ

ಕಾರ್ಕಳ

25000

36500

ವೋಲ್ಡ್ ವೆರೈಟಿ

ಕಾರ್ಕಳ

30000

46000

ಕೋಕ

ಕುಮುಟ

20109

31889

ಬೆಟ್ಟೆ

ಕುಮುಟ

40109

43199

ಚಿಪ್ಪು

ಕುಮುಟ

27509

34509

ಫ್ಯಾಕ್ಟರಿ

ಕುಮುಟ

11019

24100

ಹೊಸ ಚಾಲಿ

ಕುಮುಟ

33099

34799

ಹಳೆ ಚಾಲಿ

ಕುಮುಟ

36899

39049

ಹಳೆ ಚಾಲಿ

ಹೊನ್ನಾವರ

36000

39000

ಬಿಳೆ ಗೋಟು

ಸಿದ್ಧಾಪುರ

30389

32690

ಕೆಂಪುಗೋಟು

ಸಿದ್ಧಾಪುರ

28099

28099

ಕೋಕ

ಸಿದ್ಧಾಪುರ

30099

33179

ತಟ್ಟಿಬೆಟ್ಟೆ

ಸಿದ್ಧಾಪುರ

37109

37109

ರಾಶಿ

ಸಿದ್ಧಾಪುರ

43899

46209

ಚಾಲಿ

ಸಿದ್ಧಾಪುರ

37409

38899

ಬಿಳೆ ಗೋಟು

ಸಿರಸಿ

28909

35426

ಬೆಟ್ಟೆ

ಸಿರಸಿ

38122

41299

ರಾಶಿ

ಸಿರಸಿ

44208

46909

ಚಾಲಿ

ಸಿರಸಿ

37121

39698

ಬಿಳೆ ಗೋಟು

ಯಲ್ಲಾಪೂರ

24299

34970

ಅಪಿ

ಯಲ್ಲಾಪೂರ

57800

59800

ಕೆಂಪುಗೋಟು

ಯಲ್ಲಾಪೂರ

24899

34909

ಕೋಕ

ಯಲ್ಲಾಪೂರ

17199

32900

ತಟ್ಟಿಬೆಟ್ಟೆ

ಯಲ್ಲಾಪೂರ

36969

44700

ರಾಶಿ

ಯಲ್ಲಾಪೂರ

45500

54399

ಚಾಲಿ

ಯಲ್ಲಾಪೂರ

35899

40299