ಸೆಖೆ ಸಾವನ್ನು ಸೆಳೆಯುತ್ತೆ ಹುಷಾರ್!‌ ನಮಾಜ್‌ ಮುಗಿಸಿ ತುಂಗಾನದಿಯಲ್ಲಿ ಈಜಲು ತೆರಳಿದ್ದ sslc ವಿದ್ಯಾರ್ಥಿಗಳು ಸಾವು! ನಡೆದಿದ್ದೇನು?

Beware of the heat drawing death! SSLC students, who had gone for a swim in tunga river after offering namaz in Theerthahalli taluk, died. What happened?

ಸೆಖೆ ಸಾವನ್ನು ಸೆಳೆಯುತ್ತೆ ಹುಷಾರ್!‌ ನಮಾಜ್‌ ಮುಗಿಸಿ ತುಂಗಾನದಿಯಲ್ಲಿ ಈಜಲು ತೆರಳಿದ್ದ sslc ವಿದ್ಯಾರ್ಥಿಗಳು ಸಾವು! ನಡೆದಿದ್ದೇನು?
Theerthahalli taluk,SSLC students, tunga river

Shivamogga  Apr 2, 2024  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ನಿನ್ನೆ ಭೀಕರ ಘಟನೆಯೊಂದು ನಡೆದಿದೆ. ರೋಜಾ ಮುಗಿಸಿ ನಮಾಜ್‌ ಮಾಡಿಕೊಂಡು ಮನೆಗೆ ಹೋಗಬೇಕಿದ್ದ ಹದಿಹರೆಯದ ಮಕ್ಕಳು ತುಂಗಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ