ಮತದಾನದಲ್ಲಿ ರೆಕಾರ್ಡ್‌ ಬ್ರೇಕ್‌ನತ್ತ ಶಿವಮೊಗ್ಗ ಕ್ಷೇತ್ರ | ಐದು ಗಂಟೆಗೆ ಎಷ್ಟಾಯ್ತು ಗೊತ್ತಾ ವೋಟಿಂಗ್

Shimoga Constituency towards Record Break in Voting | Do you know what time voting is at five o'clock?‌

ಮತದಾನದಲ್ಲಿ ರೆಕಾರ್ಡ್‌ ಬ್ರೇಕ್‌ನತ್ತ ಶಿವಮೊಗ್ಗ ಕ್ಷೇತ್ರ | ಐದು ಗಂಟೆಗೆ ಎಷ್ಟಾಯ್ತು ಗೊತ್ತಾ ವೋಟಿಂಗ್
Shimoga Election, Shimoga Lok Sabha Voting, Shimoga Voting.

SHIVAMOGGA | MALENADUTODAY NEWS | May 7, 2024  

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಪರ್ಸೆಂಟೇಜ್‌ ಲೆಕ್ಕಾಚಾರ ಹೀಗಿದೆ. ಇದೀಗ ಬಂದ ಮಾಹಿತಿ ಪ್ರಕಾರ, ಸಂಜೆ ಐದು ಗಂಟೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಬರೋಬ್ಬರಿ   72.36%  ರಷ್ಟು  ಮತದಾನವಾಗಿದೆ.  ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಶಿವಮೊಗ್ಗದಲ್ಲಿ ಒಟ್ಟಾರೆ 58.04%  ಮತದಾನ ಆಗಿತ್ತು.  ಬೆಳಗ್ಗೆ ಒಂಬತ್ತುವರೆಗೆ  11 ಪರ್ಸೆಂಟ್‌ ಮತದಾನವಾಗಿತ್ತು. ಬಳಿಕ 11 ಗಂಟೆಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, 27.21 ರಷ್ಟು ಮತದಾನವಾಗಿತ್ತು. ಆನಂತರ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ನ 45.19% ಪರ್ಸೆಂಟ್‌ ವೋಟ್‌ ಆಗಿತ್ತು. 

 

ಇದೀಗ  ಬಂದ ಅಂಕಿ ಅಂಶಗಳ ಪ್ರಕಾರ, 

ಬೈಂದೂರು 72 % 

ತೀರ್ಥಹಳ್ಳಿ 75.88 %,  

ಸಾಗರದಲ್ಲಿ 73.88 %

ಶಿವಮೊಗ್ಗ ಗ್ರಾಮಾಂತರದಲ್ಲಿ 77.19 %

ಶಿವಮೊಗ್ಗ ಸಿಟಿಯಲ್ಲಿ  64.74%,

ಶಿಕಾರಿಪುರದಲ್ಲಿ 76.69%

ಭದ್ರಾವತಿಯಲ್ಲಿ  66.37% 

ಸೊರಬ : 75.55%

ಒಟ್ಟು ಮತಗಳು: 1752885

ಇದುವರೆಗೂ ಒಟ್ಟು ಚಲಾವಣೆಯಾದ ಮತಗಳು