ಶಿವಮೊಗ್ಗ ಮಾರುಕಟ್ಟೆಯಲ್ಲಿ ಯಾವುದಕ್ಕೆ ಎಷ್ಟಿದೆ ರೇಟು? ಬೆಲೆ ಜಾಸ್ತಿಯಾಗಿದ್ಯಾ?

What is the rate in Shimoga market? Is the price too high?

ಶಿವಮೊಗ್ಗ ಮಾರುಕಟ್ಟೆಯಲ್ಲಿ ಯಾವುದಕ್ಕೆ ಎಷ್ಟಿದೆ ರೇಟು? ಬೆಲೆ ಜಾಸ್ತಿಯಾಗಿದ್ಯಾ?
rate in Shimoga market

Shivamogga tarakari rate shimoga vegetable market rate today Date Apr 23, 2024|Shivamogga 

ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್‌ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್‌ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ. 

 

ಉತ್ಪನ್ನಗಳು

ವಿಧ

ಕನಿಷ್ಠ ಕ್ವಿಂಟಾಲ್‌ಗೆ

ಗರಿಷ್ಠ ಕ್ವಿಂಟಾಲ್‌ಗೆ

ಅಡಿಕೆ

ಬೆಟ್ಟೆ

30069

56119

ಅಡಿಕೆ

ಗೊರಬಲು

16959

35679

ಅಡಿಕೆ

ರಾಶಿ

25050

52599

ಅಡಿಕೆ

ಸರಕು

52599

80510




ಉತ್ಪನ್ನಗಳು

ವಿಧ

ಕನಿಷ್ಠ ಕ್ವಿಂಟಾಲ್‌ಗೆ

ಗರಿಷ್ಠ ಕ್ವಿಂಟಾಲ್‌ಗೆ

ಬೆಲ್ಲ

ಉಂಡೆ

4000

4400

ಜೋಳ

ಜೋಳ ಬಿಳಿ

3600

5000

ಬೆಂಡೇಕಾಯಿ

ಬೆಂಡೆಕಾಯಿ

38

40

ಈರುಳ್ಳಿ

ಈರುಳ್ಳಿ

16

20

ಆಲೂಗಡ್ಡೆ

ಸ್ಥಳೀಯ

28

34

ಮುೂಲಂಗಿ

ಮೂಲಂಗಿ

30

40

ರಾಗಿ

ಕೆಂಪು

3600

4100

ಅಕ್ಕಿ

ದಪ್ಪ

1900

2700

ಅಕ್ಕಿ

ಉತ್ತಮ

3900

7500

ಅಕ್ಕಿ

ಮಧ್ಯಮ

2800

4500

ಹುಣಸೇಹಣ್ಣು

ಹುಣಸೆಹಣ್ಣು

1601

16600

ತೊಂಡೆಕಾಯಿ

ತೊಂಡೇಕಾಯಿ

25

30

ತೊಗರಿ ಬೇಳೆ

ತೊಗರಿಬೇಳೆ

15300

16200



ಉತ್ಪನ್ನಗಳು

ವಿಧ

ಕನಿಷ್ಠ ಕ್ವಿಂಟಾಲ್‌ಗೆ

ಗರಿಷ್ಠ ಕ್ವಿಂಟಾಲ್‌ಗೆ

ಹುರುಳಿಕಾಯಿ

ಬೀನ್ಸ್ (ವೋಲ್)

100

120

ಬೀಟ್ರೂಟ್

ಬೀಟ್ ರೂಟ್

18

20

ಕಡಲೆಬೇಳೆ

ಕಡ್ಲೆಬೇಳೆ

7800

8000

ಕಡಲೆಕಾಳು

ಜವರಿ / ಸ್ಥಳಿಯ

6700

7300

ಉದ್ದಿನಬೇಳೆ

ಉದ್ದಿನಬೇಳೆ

12100

16500

ಬದನೆಕಾಯಿ

ಬದನೆಕಾಯಿ

18

20

ಕ್ಯಾರೆಟ್

ಕ್ಯಾರೆಟ್

30

40

ಸೌತೆಕಾಯಿ

ಸೌತೆಕಾಯಿ

45

50

ನುಗ್ಗೆಕಾಯಿ

ನುಗ್ಗೆಕಾಯಿ

20

26

ಹಸಿರು ಮೆಣಸಿನಕಾಯಿ

ಹಸಿರು ಮೆಣಸಿನಕಾಯಿ

58

60

ಹೆಸರುಬೇಳೆ

ಹೆಸರುಬೇಳೆ

11400

11700

ಹೆಸರುಕಾಳು

ಹೆಸರುಕಾಳು

10000

13000

ಹುರುಳಿ ಕಾಳು

ಹುರುಳಿಕಾಳು (ವೋಲ್)

4500

6500