ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಭಯ/ ಕಾರ್ಗಲ್​ ನಲ್ಲಿ ಬೋನಿಟ್ಟ ಅರಣ್ಯ ಇಲಾಖೆ/ ಅರಸಾಳುವಲ್ಲಿ ತೋಟಕ್ಕೆ ಹೋಗಲು ಆತಂಕ

ಇದಕ್ಕೆ ಕಾರಣ ಚಿರತೆ, ಹೌದು ಇಲ್ಲಿ ಓಡಾಡುತ್ತಿರುವ ದನವೊಂದರ ಮೇಲೆ ಅಟ್ಯಾಕ್ ಮಾಡಿ ಸಾಯಿಸಿದೆ. ಅಲ್ಲದೆ ಇಲ್ಲಿನ ಸಿಸಿ ಕ್ಯಾಮಾರದಲ್ಲಿ ಚಿರತೆಯ ಸಂಚಾರ ಸೆರೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಭಯ/ ಕಾರ್ಗಲ್​ ನಲ್ಲಿ ಬೋನಿಟ್ಟ ಅರಣ್ಯ ಇಲಾಖೆ/ ಅರಸಾಳುವಲ್ಲಿ ತೋಟಕ್ಕೆ ಹೋಗಲು ಆತಂಕ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್​ನಲ್ಲಿರುವ ಕೆಪಿಸಿ ಎಸ್​ವಿಪಿ ಕಾಲೋನಿಯಲ್ಲಿ ಆತಂಕ ಮನೆ ಮಾಡಿದೆ. ಇದಕ್ಕೆ ಕಾರಣ ಚಿರತೆ, ಹೌದು ಇಲ್ಲಿ ಓಡಾಡುತ್ತಿರುವ ದನವೊಂದರ ಮೇಲೆ ಅಟ್ಯಾಕ್ ಮಾಡಿ ಸಾಯಿಸಿದೆ. ಅಲ್ಲದೆ ಇಲ್ಲಿನ ಸಿಸಿ ಕ್ಯಾಮಾರದಲ್ಲಿ ಚಿರತೆಯ ಸಂಚಾರ ಸೆರೆಯಾಗಿದೆ. 

ಶಿವಮೊಗ್ಗದಲ್ಲಿಯು ಹುಕ್ಕಾ ಬಾರ್​! ಸಿಟಿ ಪೊಲೀಸರ ರೇಡ್/ ಜನರ ದೂರನ್ನ ಗಂಭೀರವಾಗಿ ಪರಿಗಣಿಸ್ತಿರುವ ಎಸ್​ಪಿ

ಈ ಭಾಗದಲ್ಲಿ ಕೆಪಿಸಿ ನೌಕರರ ಮನೆಗಳು ಹೆಚ್ಚಿದ್ದು, ಚಿರತೆಯು ಆತಂಕ ಮೂಡಿಸಿದೆ. ಇನ್ನೂ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಬೋನನ್ನ ಇಟ್ಟಿದ್ದಾರೆ. 

ರೈಲ್ವೆ ಪ್ರಯಾಣಿಕರ ಗಮನಕ್ಕೆ/ DEMU TRAIN ಸೇರಿದಂತೆ ಈ ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಆಗಿದೆ ಬದಲಾವಣೆ/ ಎಲ್ಲೆಲ್ಲಿ? ಏನು ವಿವರ ಇಲ್ಲಿದೆ ಓದಿ

ಹೊಸನಗರದಲ್ಲಿಯು ಚಿರತೆ ಕಾಟ

ಇನ್ನೊಂದೆಡೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಅರಸಾಳು ವ್ಯಾಪ್ತಿಯ ಸುತ್ತಮುತ್ತ ಕಳೆದ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ತಿದೆ ಎಂದು ಜನರು ಹೇಳುತ್ತಿದ್ಧಾರೆ. ನಿನ್ನೆಯು ಸಹ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ವರದಿಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಅಲುವಳ್ಳಿಯಲ್ಲಿ ಬೋನನ್ನು ಇರಿಸಿದೆ. ಈ ಮಧ್ಯೆ ಅಡಿಕೆ ತೋಟಗಳಲ್ಲಿ ಚಿರತೆ ಕಾಣಿಸಿಕೊಳ್ತಿರುವ ಹಿನ್ನೆಲೆಯಲ್ಲಿ ರೈತರು ತೋಟದ ಕೆಲಸ ಮಾಡುವಾಗ ಭಯ ಪಡುತ್ತಿದ್ದಾರೆ. 

ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ/ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ