ರೈಲ್ವೆ ಪ್ರಯಾಣಿಕರ ಗಮನಕ್ಕೆ/ DEMU TRAIN ಸೇರಿದಂತೆ ಈ ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಆಗಿದೆ ಬದಲಾವಣೆ/ ಎಲ್ಲೆಲ್ಲಿ? ಏನು ವಿವರ ಇಲ್ಲಿದೆ ಓದಿ

ಈ ಸಂಬಂಧ ಸೌತ್​ ವೆಸ್ಟರ್ನ್​ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲುಗಳು ಸೇರಿದಂತೆ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಬದಾಲವಣೆ 2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ.

ರೈಲ್ವೆ ಪ್ರಯಾಣಿಕರ ಗಮನಕ್ಕೆ/  DEMU TRAIN ಸೇರಿದಂತೆ ಈ ರೈಲುಗಳ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಆಗಿದೆ ಬದಲಾವಣೆ/ ಎಲ್ಲೆಲ್ಲಿ? ಏನು ವಿವರ ಇಲ್ಲಿದೆ ಓದಿ

ಶಿವಮೊಗ್ಗದಿಂದ ಬೆಂಗಳೂರು, ತುಮಕೂರು ಹಾಗೂ ಮೈಸೂರು ತಾಳಗುಪ್ಪ ಟ್ರೈನ್​ ಮತ್ತು ಯಶವಂತಪುರ ಶಿವಮೊಗ್ಗ ಟೌನ್​ ರೈಲುಗಳ ಸಂಚಾರದ ಸಮಯದಲ್ಲಿ ಒಂದಷ್ಟು ಬದಲಾವಣೆಗಳಾಗಿದೆ. ಈ ಸಂಬಂಧ ಸೌತ್​ ವೆಸ್ಟರ್ನ್​ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ರೈಲುಗಳು ಸೇರಿದಂತೆ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಬದಾಲವಣೆ  2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ.

 ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ಇನ್ನೂ ಯಾವ್ಯಾವ ಟ್ರೈನ್​ಗಳ ಸಂಚಾರದಲ್ಲಿ ಬದಲಾವಣೆ ಆಗಿದೆ ಎಂಬುದರ ವಿವರ ಇಲ್ಲಿದೆ ಓದಿ : 

ರೈಲಿನ ಹೆಸರು  ನಿಲ್ದಾಣ ಪ್ರಸ್ತುತ ಸಮಯ (ಆಗಮನ-ನಿರ್ಗಮನ) ಬದಲಾದ ಸಮಯ (ಆಗಮನ ನಿರ್ಗಮನ
ತುಮಕೂರುಶಿವಮೊಗ್ಗ ಟೌನ್ ಡೆಮು ಎಕ್ಸ್‌ಪ್ರೆಸ್(06513) ಗುಬ್ಬಿ ಬೆಳಗ್ಗೆ 8.26/8.27 8.24/8.25
ಶಿವಮೊಗ್ಗ ಟೌನ್ ತುಮಕೂರು ಡೆಮು ಎಕ್ಸ್​​ಪ್ರೆಸ್(06514) ಗುಬ್ಬಿ ಸಂಜೆ 4.50/4.51 ಸಂಜೆ/4.43/4.44
ತುಮಕೂರು ಸಂಜೆ 5.30 (A) 17.25 (A)
ಮೈಸೂರು ತಾಳಗುಪ್ಪ ಎಕ್ಸ್​ಪ್ರೆಸ್​ (16227) ಮಂಡ್ಯ ರಾತ್ರಿ 8.16/8.18 8.17/8.18 (ಜನವರಿ 1 ರಿಂದ ಜಾರಿ)
ಬೆಂಗಳೂರು ರಾತ್ರಿ 10.55/11.15 ರಾತ್ರಿ 10.30/11.00
ಯಶವಂತಪುರ ರಾತ್ರಿ 11.28/11.30 11.23/11.25
ತುಮಕೂರು ರಾತ್ರಿ 12.13/12.15 12.18/12.20
ಶಿವಮೊಗ್ಗ-ತುಮಕೂರು (16568) ತುಮಕೂರು ಬೆಳಗ್ಗೆ 9.25 ಬೆಳಗ್ಗೆ 9.10( ಜನವರಿ 1ರಿಂದ)
ಶಿವಮೊಗ್ಗ ಟೌನ್-ಯಶವಂತಪುರ-​ (16582) ಯಶವಂತಪುರ ಬೆಳಗ್ಗೆ 5.10 ಬೆಳಗ್ಗೆ 5.00
ತುಮಕೂರು ಬೆಳಗಿನ ಜಾವ 03.38/03.40 ಬೆಳಗಿನ ಜಾವ 3.10/3.12 (ಜನವರಿ 3 ರಿಂದ 
ಯಶವಂತಪುರ ಶಿವಮೊಗ್ಗ ಟೌನ್ (16581) ಯಶವಂತಪುರ  ರಾತ್ರಿ 23.58 (D) ರಾತ್ರಿ 23.50
ತುಮಕೂರು ತಡರಾತ್ರಿ 12.55/12.57 ತಡರಾತ್ರಿ 12.38/12.40 ( ಜನವರಿ 2 ರಿಂದ)

ವಿಶೇಷ ಸೂಚನೆ ಉಳಿದ ಟ್ರೈನ್​ಗಳಲ್ಲಿನ ಬದಲಾವಣೆಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ : (ರೈಲುಗಳ ಸಂಚಾರದಲ್ಲಿ ಬದಲಾವಣೆ)