ಹೆತ್ತಮ್ಮನಿಂದ ಮರಿಯಾನೆಯನ್ನು ಹೇಗೆ ಬೇರ್ಪಡಿಸುತ್ತಾರೆ ಗೊತ್ತಾ? ಈ ವಿಡಿಯೋ ನೋಡಿ

ಆನೆಗಳು ತಮ್ಮ ಮರಿಯ ಜೊತೆಗೆ ಅತಿಯಾದ ಭಾವುಕತೆಯನ್ನು ಹೊಂದಿರುತ್ತವೆ. ಅವುಗಳ ಎದುರು ಮರಿಯನ್ನು ಮುಟ್ಟಿದರೂ ಸಹ ತಾಯಿ ಆನೆ ಆಕ್ರಮಣಕಾರಿಯಾಗುತ್ತದೆ. ಹಾಗಂತ ಮರಿಯಾನೆಯನ್ನು ಅದರ ತಾಯಿಯ ಜೊತೆಗೆ ಬಿಟ್ಟರೆ, ಅದು ಮೊಂಡಾನೆಯಾಗುತ್ತದೆ.

ಆನೆಗಳು ತಮ್ಮ ಮರಿಯ ಜೊತೆಗೆ ಅತಿಯಾದ ಭಾವುಕತೆಯನ್ನು ಹೊಂದಿರುತ್ತವೆ. ಅವುಗಳ ಎದುರು ಮರಿಯನ್ನು ಮುಟ್ಟಿದರೂ ಸಹ ತಾಯಿ ಆನೆ ಆಕ್ರಮಣಕಾರಿಯಾಗುತ್ತದೆ. ಹಾಗಂತ ಮರಿಯಾನೆಯನ್ನು ಅದರ ತಾಯಿಯ ಜೊತೆಗೆ ಬಿಟ್ಟರೆ, ಅದು ಮೊಂಡಾನೆಯಾಗುತ್ತದೆ.  ಮಕ್ಕಳನ್ನು ಮೊದಮೊದಲು ಶಾಲೆಗೆ ಕಳುಹಿಸಿದಂತೆ, ಪುಟ್ಟ ಆನೆಗಳನ್ನು ಅವುಗಳ ತಾಯಿಯಿಂದ ಬೇರ್ಪಡಿಸುವುದು ಸಾಕಾನೆ ಶಿಬಿರಗಳಲ್ಲಿ ಅನಿವಾರ್ಯ. ಹೀಗೇ ತಾಯಿಯಿಂದ ಮರಿಯಾನೆಯನ್ನು ಬೇರ್ಪಡಿಸುವ ಕೆಲಸಕ್ಕೆ ವೀನ್ಹೀಂಗ್ ಎನ್ನುತ್ತಾರೆ. ಅದರ ವಿಡಿಯೋ ಇಲ್ಲಿದೆ ನೋಡಿ ಮಲೆನಾಡಿನ ವಿಶಿಷ್ಟತೆಗಳಲ್ಲಿ ಇದು ಸಹ ಒಂದು ಇಂತಹ ಹಲವು ದೃಶ್ಯಗಳನ್ನು ನೋಡಲು ನಮ್ ವಾಟ್ಸ್ಯಾಪ್ ಗ್ರೂಪ್​ಗೆ ಸೇರಿಕೊಳ್ಳಿ

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp