ಸೊರಬ ತಾಲ್ಲೂಕು ಇಂಡಿಹಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬದ ವಿಡಿಯೋ ನೋಡಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಇಂಡಿಹಳ್ಳಿ ಗ್ರಾಮದಲ್ಲಿ  ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ತಾಲೂಕಿನ ಭಾನುವಾರ ಜರುಗಿತು. ಅಖಾಡದಲ್ಲಿ ಕರ್ನಾಟಕದ ಕಿಂಗ್, ಗಾಂಧಿನಗರ ನಾಯಕರ ಹುಲಿ, ಮರೂರು ತಾರಕಾಸುರ, ಸೆವೆನ್ ಸ್ಟಾರ್, ಕೊಡಕಣಿ ಡಾನ್, ಚಿಕ್ಕಾವಲಿ ನಾಗ, ಆ್ಯಕ್ಷನ್ ಸ್ಟಾರ್ ಅಭಿಮನ್ಯು,

ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ನರಸಾಪುರ ಕಿಂಗ್, ಹಾನಗಲ್ಲ ರಾಜಕುಮಾರ, ಚಿಟ್ಟೂರು ಆರ್ಮಿ ಹುಲಿ, ಚುರ್ಚಿಗುಂಡಿ ಸೃಷ್ಟಿಕರ್ತ, ವರಹ ವಜ್ರಮುನಿ, ಶಿಕಾರಿಪುರ್ ಕಾ ರಾಜ, ಕೊರಟಿಕೆರೆ ಗೆಳೆಯ, ಕೊರಟಿಕೆರೆ ದೊರೆ, ಇಂಡಿಹಳ್ಳಿಯ ಗರುಡ, ಸರದಾರ, ಬ್ರಹ್ಮಾಸ್ತ್ರ, ಕರ್ಣ, ಏಕಾಂಗಿ, ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.  

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp 

Leave a Comment