ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದಲ್ಲಿ ಗೂಳಿಯೊಂದು ಪುಟ್ಪಾತ್ ಮೇಲೆ ನಿಂತಿದ್ದ ವ್ಯಕ್ತಿಗೆ ತಿವಿದ ಘಟನೆಯ ವಿಡಿಯೋವೊಂದು ಹೊರಬಿದ್ದಿದೆ.ತೀರ್ಥಹಳ್ಳಿ ಪಟ್ಟಣ್ಣದಲ್ಲಿ ಬಿಡಾಡಿ ಜಾನುವಾರು ಓಡಾಡಿಕೊಂಡಿವೆ. ಈ ಜಾನುವಾರನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಈಗಾಗಲೇ ಸ್ಥಳಿಯರು, ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಇದರ ನಡುವೆ ಪಟ್ಣಣದಲ್ಲಿ ಪುಟ್ಪಾತ್ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬಿಡಾಡಿ ಗೂಳಿಯೊಂದು ಹಠಾತ್ ದಾಳಿ ಮಾಡಿ ತಿವಿದಿದೆ. ಘಟನೆಯಲ್ಲಿ ಹಿರಿಯ ವ್ಯಕ್ತಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಬಂದು ಗೂಳಿಯನ್ನು ಓಡಿಸಿದ್ದಾರೆ. ಹಿರಿಯರಿಗೆ ನೀರು ಕೊಟ್ಟು ಸಾವರಿಸಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಥಳೀಯರ ಮೊಬೈಲ್ಗಳಲ್ಲಿ ಹರಿದಾಡುತ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
TAGGED:#BreakingNews#KarnatakaNews#ShivamoggaNewskannada latest newskannada live newskannada news channelkannada news channel livekannada news livekannadanewskarnataka latest newskarnataka news livelatest newslive karnataka newslive newsNewspublic tv kannada live newspublic tv newspublic tv news livethirthahallithirthahalli assemblythirthahalli citythirthahalli electionthirthahalli newstoday news
