ಹಿಂದೂ ಹರ್ಷನ ಹತ್ಯೆ ವಿಚಾರ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ

Tejasvi Surya raises the issue of Hindu Harsha's murder

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಯುವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ,  ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಖುಷಿಯಾಗುತ್ತೆ ಎಂದರು. ಅಲ್ಲದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಚೇರಿಗಳಿಗೆ ಈಗ ಸುಣ್ಣ, ಬಣ್ಣ ಬಳಿಯುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬ್ಯಾನರ್, ಬಂಟಿಂಗ್ಸ್ ಹಾಕಿಸುತ್ತಿದ್ದಾರೆ. ಆದರೆ ಚುನಾವಣೆ ಬಂದಾಗ ಪಂಚರತ್ನ ಯಾತ್ರೆ ಬರುವ ಪಕ್ಷ ನಮ್ಮದಲ್ಲ ನಮ್ಮದು ಪಂಚ ವರ್ಷಗಳು ಕೂಡ ಸಧೃಢ ಎಂಬುದು ತೋರಿಸಿ ಕೊಟ್ಟಿದೆ ಎಂದರು. 

ಕೋವಿಡ್, ಇರಲಿ ಬಿಡಲಿ ನಮ್ಮ ಕಚೇರಿ ಎಲ್ಲರಿಗೂ ತೆರದಿದೆ, ರಾಜ್ಯಕ್ಕೆ ನಾಳೆ ಮತ್ತೆ ಪ್ರಧಾನಿಗಳು ಬರುತ್ತಿದ್ದಾರೆ.ರಸ್ತೆ ಅಭಿವೃದ್ಧಿ ಕಾಮಗಾರಿಗಳು ಉದ್ಘಾಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟಿದ್ದರು. ಕೆಲವೇ ದಿನಗಳಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣವಿರುವ ರಾಜ್ಯ ಎಂದರೆ, ಅದು ಕರ್ನಾಟಕ ರಾಜ್ಯ ಎಂದಾಗಲಿದೆ ಎಂದರು.

ಕಾಂಗ್ರೆಸ್ ಶಂಕುಸ್ಥಾಪನೆ ಮಾಡಿದ್ದ ಒಂದೇ ಒಂದು ಯೋಜನೆಗಳು ಅವರು ಈವರೆಗೂ ಉದ್ಘಾಟಿಸಿಲ್ಲ. ಅಭಿವೃದ್ಧಿ ಎಂದರೆ ಬೊಜ್ಜು ಕಡಿಮೆಕೊಳ್ಳಲು ಭಾರತ್ ಜೋಡೋ ಹೆಸರಿನಲ್ಲಿ ವಾಕಿಂಗ್ ಮಾಡಿದ ಹಾಗಲ್ಲ. ಅಭಿವೃದ್ಧಿ ಎಂದರೆ, ಪ್ರಧಾನಿ ಮೋದಿ ಮಾಡುತ್ತಿರುವುದಾಗಿದೆ. ನಮ್ಮ ಕಾರ್ಯಕರ್ತರನೇಕರ ಹತ್ಯೆ  ನಡೆದಿವೆ. ಇಂತಹ ಕೃತ್ಯಗಳನ್ನ ತಡೆಯುವ ಉದ್ದೇಶದಿಂದ, ಹರ್ಷನ ಹತ್ಯೆ ಮಾಡಿದವರು ಜೈಲಿನಿಂದ ಹೊರಗೆ ಬರಬಾರದೆಂದು ಕೆಲಸ ಮಾಡುತ್ತಿದ್ದೇವೆ. ಅದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ, ಹರ್ಷ ಹತ್ಯೆ ಮಾಡಿದವರು ಈವರೆಗೆ ಹೊರಗೆ ಬರುತ್ತಿದ್ದರು ಎಂದು ದೂರಿದರು 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS : tejasvi surya,tejasvi surya bjp,tejasvi surya debate,tejasvi surya speech,tejasvi surya interview,tejasvi surya bjp speech,tejasvi surya latest speech,tejasvi surya recent speech,tejasvi surya in debate,tejasvi surya in kannada,tejasvi surya bjp leader,mp tejasvi surya,tejasvi surya mp,tejasvi surya latest,tejasvi surya eating dosa,tejaswi surya,tejasvi surya live,bjp mp tejasvi surya,tejasvi surya latest news    #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  #Malenadu #ShivamoggaLatestNews #Malnadutoday #malenaduTimes #ಶಿವಮೊಗ್ಗ #Congress #ShivamoggaNews #Shivamogga #KannadaNewsLive #KannadaNewsChannel #KannadaNews#Hosanagara #Malenadu #Ripponpete #ShivamoggaLatestNews #  #ಶಿವಮೊಗ್ಗlive  #ShivamoggaNewstoday #Shivamoggatoday #KannadaNewsLive #KannadaNewsChannel #KannadaNews#Lokayuktha #BJP #HomeMinister #Thirthahalli #Malenadu #HarathaluHalappa #MalnadTimes #ಶಿವಮೊಗ್ಗ #AragaJnanendra #KannadaNewsLive #KannadaNewsChannel #KannadaNews