ಮಲೆನಾಡಿನ ಹೆಮ್ಮೆಯ ತಾಣ ಲಯನ್​ ಸಫಾರಿ ! ಮಕ್ಕಳಂತೆ ಆಡುತ್ತವೆ ವನ್ಯಜೀವಿಗಳು ! ಈ ದೃಶ್ಯ ನೋಡಿದರೆ ಬೆರೆಗಾಗುತ್ತೀರಿ

9 ಕಿಲೋಮೀಟರ್ ಅಂತರದಲ್ಲಿ ಎಡಭಾಗದಲ್ಲಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಎಂಬ ಬೋರ್ಡ್​ ಕಾಣುತ್ತದೆ. ಅಲ್ಲಿಂದ ಒಳಕ್ಕೆ ಸಾಗಿದರೆ, ಪ್ರಾಣಿಗಳ ಲೋಕ ಕಣ್ಮುಂದೆ ಅನಾವರಣಗೊಳ್ಳುತ್ತದೆ.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಮಲೆನಾಡಿನ ಸೆರಗಿಗೆ ಅಂಟಿಕೊಂಡಂತಿರುವ ಪ್ರಮುಖ ಹಾಗೂ ವಿಶಿಷ್ಟ ತಾಣ, ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಹೋದರೆ,  9 ಕಿಲೋಮೀಟರ್ ಅಂತರದಲ್ಲಿ ಎಡಭಾಗದಲ್ಲಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಎಂಬ ಬೋರ್ಡ್​ ಕಾಣುತ್ತದೆ. ಅಲ್ಲಿಂದ ಒಳಕ್ಕೆ ಸಾಗಿದರೆ,  ಪ್ರಾಣಿಗಳ ಲೋಕ ಕಣ್ಮುಂದೆ ಅನಾವರಣಗೊಳ್ಳುತ್ತದೆ.

ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ

ವಿಶೇಷ ಸೌಲಭ್ಯಗಳು ಹಾಗೂ ಅಧಿಕಾರಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಶ್ರಮದಿಂದಾಗಿ ಸಿಂಹಧಾಮ ಮತ್ತಷ್ಟು ಆಕರ್ಷಣೀಯವಾಗುತ್ತಿದೆ. ಇತ್ತೀಚೆಗೆ ಇಲ್ಲಿ ಕಾಡುಕೋಣಗಳ ಸಫಾರಿಯು ಸಹ ಆರಂಭಗೊಂಡಿದೆ. ಲಯನ್​ ಸಫಾರಿ ಎಂದೇ ಕರೆಯಲ್ಪಡುವ ಈ ಸ್ಥಳಕ್ಕೆ ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾದ ಸ್ಥಳ, ಮಕ್ಕಳಿಗಂತೂ ಇದು ಅಚ್ಚುಮೆಚ್ಚಿನ ತಾಣ. 

ಇದನ್ನು ಸಹ ಓದಿ : ಸಾಕ್ಷಾತ್ ಶಿವನಿಂದಲೇ ಉದ್ಭವಿಸಿದ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ/ ಕಾಯಿಲೆಯು ವಾಸಿಯಾಗುತ್ತೆ/ ಅಚ್ಚರಿ ಮೂಡಿಸುವ ಈ ಕ್ಷೇತ್ರ ಇರೋದಿಲ್ಲಿ? ಹೋಗೋದೇಗೆ? ವಿವರ ಇಲ್ಲಿದೆ

ಸ್ನೇಹಿತರೆ, ಮಲೆನಾಡಿನ ಸಾಕಷ್ಟು ಕುತೂಹಲ ಕಾರಿಯಾದ ಮಾಹಿತಿಗಳು ಮಲೆನಾಡು ಟುಡೆ.ಕಾಂ ಮಲೆನಾಡು ಹಾಗೂ ರಾಜ್ಯದ ಜನರಿಗೆ ನೀಡುತ್ತಿದ್ದೇವೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ ಕ್ಲಿಕ್ ಮಾಡಿ ಬೆಂಬಲಿಸಿ, ವಿಡಿಯೋ ಇಷ್ಟವಾದರೆ, ಹಂಚಿಕೊಳ್ಳಿ