ಮತ ಹಾಕಿದವರಿಗೆ ತೊಡಿಸ್ತಾರೆ ಕಿರೀಟ | ಸಿಂಹಾಸನದಲ್ಲಿ ಫೋಟೋ ಭಾಗ್ಯ | ಇದು ಅರಮನೆ ವಿಶೇಷ

crown for those who voted | Photo Bhagya for voters| This is a special palace. Shimoga Election, Shimoga Lok Sabha Voting, Shimoga Voting.

ಮತ ಹಾಕಿದವರಿಗೆ ತೊಡಿಸ್ತಾರೆ ಕಿರೀಟ |  ಸಿಂಹಾಸನದಲ್ಲಿ ಫೋಟೋ ಭಾಗ್ಯ | ಇದು ಅರಮನೆ ವಿಶೇಷ
Shimoga Election, Shimoga Lok Sabha Voting, Shimoga Voting.

SHIVAMOGGA | MALENADUTODAY NEWS | May 7, 2024  

 

ಶಿವಮೊಗ್ಗ ಲೋಕಸಭಾ ಚುನಾವಣೆ ಈ ಸಲ ವಿಶೇಷ ಕುತೂಹಲವನ್ನು ಮೂಡಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಅರಮನೆ ಮಾದರಿಯ ಮತಗಟ್ಟೆಯನ್ನು ನಿರ್ಮಿಸಲಾಗಿದ್ದು ಮತದಾರರನ್ನ ಸೆಳೆಯುತ್ತಿದೆ

https://malenadutoday.com/

 

 ಮತದಾರರೇ ಪ್ರಭುಗಳು ಎಂಬ ದ್ಯೇಯವಾಕ್ಯದಡಿಯಲ್ಲಿ ಈ ಮತಗಟ್ಟೆ ನಿರ್ಮಿಸಲಾಗಿದೆ. ಮತಗಟ್ಟೆಯಲ್ಲಿ ಸಿಬ್ಬಂದಿಗಳು ಸಹ ರಾಜ ಪೋಷಾಕುವಿನಿಂದ ಮತದಾರರನ್ನ ಸ್ವಾಗಿಸುತ್ತಿದ್ದಾರೆ. ಅಲ್ಲದೆ ಮತದಾರರು ಕಿರೀಟತೊಟ್ಟು ಸಿಂಹಾಸನದಲ್ಲಿ ಕುಳಿತು ಫೋಟೋ ಕ್ಲಿಕ್ಕಿಸುವ ಅವಕಾಶ ನೀಡಲಾಗಿದೆ. 

 

https://malenadutoday.com/

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು. ಈ ಉದ್ದೇಶದಿಂದ ಈ ಮತಗಟ್ಟೆ ಸಿದ್ದವಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಖ್ಯ ಯೋಜನಾಧಿಕಾರಿಳ ಮಾರ್ಗದರ್ಶನದಂತೆ ಈ ವಿಶೇಷ ಮತಗಟ್ಟೆ ರೂಪುಗೊಂಡಿದೆ.

 

https://malenadutoday.com/

https://malenadutoday.com/