BREAKING/ ಒಂದೆ ದಿನ ಇಬ್ಬರು ನಾಯಕರ ಸುದ್ದಿಗೋಷ್ಟಿ ! ಪೈಪೋಟಿ ನಡುವೆ ಹೊರಬಿತ್ತು ಕೆ.ಇ.ಕಾಂತೇಶ್ ಮಾತು!

BREAKING/ A news conference of two leaders on the same day! K.E. Kanthesh's words come out in the middle of the competition!

BREAKING/  ಒಂದೆ ದಿನ ಇಬ್ಬರು ನಾಯಕರ ಸುದ್ದಿಗೋಷ್ಟಿ ! ಪೈಪೋಟಿ ನಡುವೆ ಹೊರಬಿತ್ತು ಕೆ.ಇ.ಕಾಂತೇಶ್ ಮಾತು!

MALENADUTODAY.COM  |SHIVAMOGGA| #KANNADANEWSWEB

ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಯುಗಾದಿ ಶುಭಾಶಯ ತಿಳಿಸಿದ ಪರಿಷತ್ ಸದಸ್ಯ ಆಯನೂರು ಮಂಜುನಾಥ್​​ರವರು ಇದೀಗ ಬಿಜೆಪಿ ಪಾಳಯದಲ್ಲಿ ಅಧಿಕೃತ ಬಂಡಾಯ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಅವರು ಮಾಧ್ಯಮಗಳಿಗೆ ಇನ್ನಷ್ಟು ಸ್ಪಷ್ಟನೆ ನೀಡುವ ಸಲುವಾಗಿ ಸುದ್ದಿಗೋಷ್ಟಿಯನ್ನು ಕರೆದಿದ್ದಾರೆ. 

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?

ಒಂದು ಕಡೆ ಟಿಕೆಟ್​ ಕೇಳಿದ್ದನ್ನ ಸಮರ್ಥಿಸಿಕೊಂಡಿರುವ ಆಯನೂರು ಮಂಜುನಾಥ್​ರ ಹಿಂದೆ ಬಿಜೆಪಿಯಲ್ಲಿಯೇ ನಾಯಕರುಗಳು ಪರೋಕ್ಷ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನೊಂದೆ ಈಶ್ವರಪ್ಪನವರ ಅಭಿಮಾನಿಗಳು, ಪರಿಷತ್ ಸದಸ್ಯರ ಫ್ಲೆಕ್ಸ್ ಸಾಲುಗಳನ್ನು ಮನಸ್ಸೋ ಇಚ್ಚೆ ಟೀಕಿಸುತ್ತಿದ್ದಾರೆ. ಇನ್ನೊಂದೆಡೆ ಸಂಘ ಪರಿವಾರ, ಆಟ ನೋಡುತ್ತಿದೆ. ಇದರ ನಡುವೆ ಇವತ್ತು ಇಬ್ಬರು ನಾಯಕರು ಸುದ್ದಿಗೋಷ್ಟಿಯನ್ನು ಕರೆದಿದ್ದಾರೆ 

ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ ಪ್ರಧಾನಿ!?

ಇಬ್ಬರು ನಾಯಕರು ಪ್ರತ್ಯೇಕ ಸುದ್ದಿಗೋಷ್ಟಿಯಲ್ಲಿ ಯಾವ ವಿಷಯವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ ಎಂಬುದೇ ಸದ್ಯದ ಕುತೂಹಲವಾಗಿದೆ. ಇದರ ನಡುವೆ ತಮ್ಮ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಕೆ.ಎಸ್​.ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್ ನಾನು ಸ್ಪರ್ಧಿಸುವುದಿಲ್ಲ, ತಂದೆಯವರೇ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದಾರೆ. ವಿರೋಧ ವ್ಯಕ್ತವಾದ ಬೆನ್ನಲ್ಲೆ ಕೆ.ಇ.ಕಾಂತೇಶ್ ಈ ಮಾತನ್ನ ಹೇಳಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆರ್​ಎಸ್​ಎಸ್ ಹಾಗೂ ಬಿಜೆಪಿ ಸಮೀಕ್ಷೆಯೇ ಒಂದು ಕಥೆ ಹೇಳುತ್ತಿದ್ದರೇ, ಅದಕ್ಕೆ ತದ್ವಿರುದ್ದವಾದ ಮಾತುಗಳು ಕಮಲದೊಳಗಿನಿಂದ ಪ್ರತಿಧ್ವನಿಸುತ್ತಿದೆ. ಒಟ್ಟಾರೆ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯೊಳಗೆ ಎರಡು ಆಟಗಳು ನಡೆಯುತ್ತಿದ್ದು, ಯಾರ ಕೈ ಮೇಲಾಗುತ್ತದೆಯೋ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamogga news,shivamogga,shivamogga airport,kannada news Jawan, Assam Rifles, Manipur, Jawan, Shot Dead, Shimoga, Riponpet, Hosanagara shivamogga,shivamogga constituency,shivamogga assembly constituency,shivamogga assembly constituency 2023,shivamogga election,shivamogga news,shivamogga election survey,shivamogga azaan row,shimoga mla election,shivamogga latest news,shivamogga azaan video,shivamogga election survey 2023,karnataka assembly elections,shivamogga lok sabha constituency,shivamogga election survey result,shivamogga parliamentary constituencykarnataka assembly election 2023,karnataka assembly elections 2023,karnataka assembly election,karnataka election 2023,karnataka assembly elections,karnataka elections 2023,assembly election 2023,2023 assembly election,karnataka election,karnataka polls 2023,karnataka vidhan sabha election 2023,assembly elections 2023,karnataka assembly 2023,karnataka elections,2023 election,2023 assembly elections,karnataka assembly election 2023 date ಕೆ.ಎಸ್​.ಈಶ್ವರಪ್ಪ, ಆಯನೂರು ಮಂಜುನಾಥ್, ಕೆ.ಇ. ಕಾಂತೇಶ್, ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ವಿಧಾನಸಭಾ ಕ್ಷೇತ್ರ, ಆರ್​ಎಸ್​ಎಸ್​, ಬಿಜೆಪಿ, ಶಿವಮೊಗ್ಗ ಬಿಜೆಪಿ, ಶಿವಮೊಗ್ಗ ಕಾಂಗ್ರೆಸ್, ಕರ್ನಾಟಕ ರಾಜಕಾರಣ, ವಿಧಾನಸಭಾ ಚುನಾವಣೆ,