ಬೆಂಗಳೂರು ಹೋಗಿ ವಾಪಸ್ ಶಿವಮೊಗ್ಗಕ್ಕೆ ಬಂದ ತಾಯಿಗೆ ಎದುರಾಗಿತ್ತು ಶಾಕ್! ಮನೆಯಲ್ಲಿ ನಡೆದಿತ್ತು ಈ ಘಟನೆ

theft took at the house of a woman when she was returning to Shivamogga from Bengaluru. A case has been registered at Shivamogga Rural Police Station in this regard

ಬೆಂಗಳೂರು ಹೋಗಿ ವಾಪಸ್ ಶಿವಮೊಗ್ಗಕ್ಕೆ ಬಂದ ತಾಯಿಗೆ ಎದುರಾಗಿತ್ತು ಶಾಕ್! ಮನೆಯಲ್ಲಿ ನಡೆದಿತ್ತು ಈ ಘಟನೆ

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA   |  ಬೆಂಗಳೂರು ಹೋಗಿ ವಾಪಸ್ ಶಿವಮೊಗ್ಗ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕಳ್ಳತನ ಮಾಡಿದ ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ (shivamogga rural police station) ವ್ಯಾಪ್ತಿಯಲ್ಲಿ ನಡೆದಿದೆ. 

READ: ಗ್ರಾಹಕನಿಗೆ ತಿಳಿಸದೇ ಚೀಟಿ ಎತ್ತಿದ್ರು! ಖಾತೆಯಿಂದ ಲಕ್ಷ ಲಕ್ಷ ಟ್ರಾನ್ಸಫರ್ ಮಾಡಿದ್ರು! ದೇವಾ ಹೀಗೂ ಮೋಸನಾ?

ಇಲ್ಲಿನ ನಿವಾಸಿ ಮಹಿಳೆಯೊಬ್ಬರು ಈ ಸಂಬಂಧ ಧೂರು ನೀಡಿದ್ದಾರೆ. ಕಳೆದ 21 ರಂದು ಮಹಿಳೆ ತಮ್ಮ ಮಗನನನ್ನ ನೋಡು ಬೆಂಗಳೂರಿಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದು ಮನೆಯನ್ನು ನೋಡುವಾಗ, ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಿಸಿದೆ. 

READ :ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ! ಕಾರಣವೇನು?

ಅಲ್ಲದೆ ಹಿಂಬಾಗಿಲ ಇಂಟರ್​ಲಾಕ್​ ಮುರಿದಿದ್ದು ಕಳ್ಳರು ಹಿಂಬಾಗಿಲ ಮೂಲಕ ಒಳಕ್ಕೆ ಬಂದು ಗೋದ್ರೇಜ್​ ಬೀರುವಿನಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಕ್ಯಾಶ್​ನ್ನ ಕದ್ದೊಯ್ದಿರುವುದು ಗೊತ್ತಾಗಿದೆ. ಸದ್ಯ ಈ ಸಂಬಂಧ ಮಹಿಳೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು : IPC 1860 (U/s-454,457,380) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.