ಶಿಕಾರಿಪುರದ ರೈತರ ಮಕ್ಕಳಿಗೂ ತಟ್ಟಿದೆ ನೀತಿ ಸಂಹಿತೆ/ ಸೊಂಟಕ್ಕೆ ಸುತ್ತಿಕೊಂಡು ಹೋಗ್ತಿದ್ದ ಜೋಳದ ದುಡ್ಡು ₹7 ಲಕ್ಷ ಜಪ್ತಿ!

model code of conduct is also a problem for the farmers of Shikaripura. At Nyamati checkpost Rs 7 lakh seized for wrapping it around waist!

ಶಿಕಾರಿಪುರದ ರೈತರ ಮಕ್ಕಳಿಗೂ ತಟ್ಟಿದೆ ನೀತಿ ಸಂಹಿತೆ/ ಸೊಂಟಕ್ಕೆ ಸುತ್ತಿಕೊಂಡು ಹೋಗ್ತಿದ್ದ ಜೋಳದ ದುಡ್ಡು ₹7 ಲಕ್ಷ ಜಪ್ತಿ!
ಶಿಕಾರಿಪುರದ ರೈತರ ಮಕ್ಕಳಿಗೂ ತಟ್ಟಿದೆ ನೀತಿ ಸಂಹಿತೆ/ ಸೊಂಟಕ್ಕೆ ಸುತ್ತಿಕೊಂಡು ಹೋಗ್ತಿದ್ದ ಜೋಳದ ದುಡ್ಡು ₹7 ಲಕ್ಷ ಜಪ್ತಿ!

ವಿಮಾನಗಳಲ್ಲಿ ಅಕ್ರಮವಾಗಿ ಚಿನ್ನ, ದುಡ್ಡು ಸಾಗಿಸೋರು ಚಪ್ಪಲಿಯಲ್ಲಿ, ಶೂನಲ್ಲಿ , ಒಳವಸ್ತ್ರಗಳಲ್ಲಿ ಐಟಂಗಳನ್ನು ಇಟ್ಟುಕೊಂಡು ಸಾಗಿಸುತ್ತಾರೆ. ಹಾಗೆ ಏರ್​ಫೋರ್ಟ್​ಗಳಲ್ಲಿ ಸಿಕ್ಕಿ ಬೀಳುತ್ತಾರೆ. 

ಸೊಂಟಕ್ಕೆ ಐನೂರು ರೂಪಾಯಿ ನೋಟಿನ ಹಾರ

ಆದರೆ ಇಲ್ಲೊಬ್ಬ ಚೆಕ್​ಪೋಸ್ಟ್​ಗಳಲ್ಲಿ ಸಿಕ್ಕಿಬೀಳುವ ಭಯಕ್ಕೆ ಸೊಂಟದ ತುಂಬ ಐನೂರು ರೂಪಾಯಿ ನೋಟನ್ನು ಸುತ್ತಿಕೊಂಡು ಊರಿಗೆ ಹೊರಟಿದ್ದ. ಆದರೂ ನೀತಿ ಸಂಹಿತೆಯ ಕಾವಲು ಅಧಿಕಾರಿಗಳು ಹಳ್ಳಿ ಹೈದನನ್ನು ಹಿಡಿದು ಹಾಕಿದ್ದಾರೆ. ನೀತಿ ಸಂಹಿತೆ ಜನಸಾಮಾನ್ಯರಿಗೂ ಸಮಸ್ಯೆ ತಂದಿಟ್ಟಿದೆ. ಯಾವುದೇ ವ್ಯವಹಾರಕ್ಕೆ ಅಂತಾ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ದುಡ್ಡು ಇಟ್ಕೊಂಡು ಓಡಾಡುವಂತಿಲ್ಲ ಎನ್ನುತ್ತದೆ ಕೋಡ್ ಆಫ್ ಕಂಡೆಕ್ಟ್..

 

ಶಿಕಾರಿಪುರಕ್ಕೆ ಹೊರಟವರಿಗೆ ಎದುರಾಯ್ತು ಚೆಕ್​ಪೋಸ್ಟ್​ 

ಆದರೆ  ಶಿಕಾರಿಪುರ ತಾಲೂಕಿನ ಇಬ್ಬರು ಮೆಕ್ಕೆಜೋಳ ಮಾರಾಟ ಮಾಡಿ, ಅದರಿಂದ ಬಂದ 7.46 ಲಕ್ಷ ರೂಪಾಯಿಗಳನ್ನು ತಗೆದುಕೊಂಡು ಊರಿಗೆ ಹೊರಟಿದ್ರು. ಹೊನ್ನಾಳಿಯಲ್ಲಿ ವ್ಯವಹಾರ ಮುಗಿಸಿದ ಇಬ್ಬರು ಸಹ ನ್ಯಾಮತಿ ಹಾಸಿ ಶಿಕಾರಿಪುರಕ್ಕೆ ಹೊರಟಿದ್ರು. ಈ ಮಧ್ಯೆ  ಅವರಿಗೆ ಚುನಾವಣೆಯ ಚೆಕ್​ಪೋಸ್ಟ್​ನ ನೆನಪಾಗಿದೆ. ಇಷ್ಟೊಂದು ದುಡ್ಡು ಇಡ್ಕೊಂಡು ಹೋದರೆ ಬಿಟ್ಟಾರೆಯೇ ನಮ್ಮನ್ನ ಅಂತಾ ಅಂದುಕೊಂಡವರೇ ಐನೂರು ರೂಪಾಯಿ ನೋಟುಗಳನ್ನ ದಾರ ಕಟ್ಟಿ ಸೊಂಟಕ್ಕೆ ಬಿಗಿದುಕೊಂಡಿದ್ದಾರೆ.

ನ್ಯಾಮತಿ ಚೆಕ್​ಪೋಸ್ಟ್​ನಲ್ಲಿ ನಡೀತು ತಪಾಸಣೆ

ಬೇಸ್ ಆತು  ನೋಡಪ್ಪ ಅಂತಾ ಶಿಕಾರಿಪುರಕ್ಕೆ ಬೈಕ್ ಏರಿ ಹೊರಟಿದ್ದಾರೆ. ಮೊದಲೆ ಹಳ್ಳಿ ಜನ, ಲೆಕ್ಕ ಇಟ್ಟು ಪಕ್ಕಾ ಐಟಿ ವ್ಯವಹಾರ ಮಾಡೋಕೆ ಬರುತ್ತದೆಯೇ? ಆದರೆ ಎಲ್ಲಿ ಏಳು ಲಕ್ಷ ಚೆಕ್​ಪೋಸ್ಟ್​ನಲ್ಲಿ ನುಂಗ್​ ಬಿಡ್ತಾರೆನೋ ಅಂತಾ ಹೆದರಿ, ಸೊಂಟಕ್ಕೆ ದಾರ ಕಟ್ಟುಕೊಂಡು ಐನೂರು ರೂಪಾಯಿ ನೋಟುಗಳನ್ನು ಸುತ್ತಲು ಇಟ್ಟು ಭದ್ರಮಾಡಿದ್ರು. ಹೀಗೆ ಯೋಚಿಸ್ತಿರುವಾಗಲೇ ನ್ಯಾಮತಿ ತಾಲ್ಲೂಕಿನ ಜೇನಹಳ್ಳಿ ಗ್ರಾಮದ ಹತ್ತಿರ ಚೆಕ್​ಪೋಸ್ಟ್​ನಲ್ಲಿದ್ದ ಅಧಿಕಾರಿಗಳು ಬೈಕ್​ನಲ್ಲಿ ಬರ್ತಿದ್ದ ಶಿಕಾರಿಪುರದ ಹೈದರನ್ನ ತಡೆದಿದ್ದಾರೆ. 

ಸೀಜಾಯ್ತು ದುಡ್ಡು, ಸಿಗ್ತಿಲ್ಲ ರಸೀದಿ

ಲೆ...ಸರ...ಏನಿಲ್ಲ ಬಿಡ್ರಿ ಸರ,,,ಶಿಕಾರಿಪುರ ಹೊರಟೀವ್ರಿ ಎಂದು  ಹೇಳಿದ್ರೂ ಅಧಿಕಾರಿಗಳು ಮಾತ್ರ ಇರಲಿ ನೋಡಣ ಅಂತಾ ಇಬ್ಬರನ್ನು ಪರಿಶೀಲಿಸಿದ್ಧಾರೆ. ಆಗ ಸೊಂಟಕ್ಕೆ ಕಟ್ಟಿದ್ದ ಐನೂರು ರೂಪಾಯಿ ನೋಟಿನ  ಮಾಲೆ ಕಂಡಿದೆ. ಇನ್ನೇನಿದೆ ಹೇಳೋದಕ್ಕೆ ದುಡ್ಡು ಸೀಜ್​ ಆಯ್ತು. ದಾಖಲೆ ತನ್ನಿ ಅಂತಿದ್ದಾರಂತೆ ಅಧಿಕಾರಿಗಳು, ಆದರೆ ಎಪಿಎಂಇಸಿಯಲ್ಲಿಯು ಸಹ ಬರೀ ಚೀಟಿಯಲ್ಲಿ ವ್ಯವಹಾರ ಮುಗಿತದೆ. ಅದು ಸಹ ತೂಕ ಮಾಡಿದ ಚೀಟಿ. ಮಾರಾಟ ಆಗಿದ್ದಕ್ಕೆ ರಸೀದಿಯಿಲ್ಲ. ಹಾಗಾಗಿ ಪರಿಸ್ತಿತಿ ಕೆಟ್ಟು ನಿಂತಂತಾಗಿದೆ. ನ್ಯಾಮತಿಯಿಂದ ಕೈಗೆ ಬಂದ ದುಡ್ಡು,  ಶಿಕಾರಿಪುರದವರೆಗೂ ಬರಲಿಲ್ಲ ಎಂಬಂತಾಗಿದ್ದು, ಇಬ್ಬರು ಸಹ ಈಗ ಸಿಕ್ಕವರ ಬಳಿ ಹಣ ಕೊಡಿಸ್ರಿ ಎಂದು ಕೇಳುತ್ತಿದ್ದಾರೆ. 

ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS

 

HASHTAGS

 

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada