ಪಾರ್ಟ್​ ಟೈಂ ಜಾಬ್ ಆಫರ್​ ನಂಬಿ 8 ಲಕ್ಷ ರೂಪಾಯಿ ಕಳೆದುಕೊಂಡ್ರು!

lost Rs 8 lakh on a part-time job offer! @malenadutoday / job fraud cibercrime /kannadanews

ಪಾರ್ಟ್​ ಟೈಂ ಜಾಬ್ ಆಫರ್​ ನಂಬಿ 8 ಲಕ್ಷ ರೂಪಾಯಿ ಕಳೆದುಕೊಂಡ್ರು!
ಪಾರ್ಟ್​ ಟೈಂ ಜಾಬ್ ಆಫರ್​ ನಂಬಿ 8 ಲಕ್ಷ ರೂಪಾಯಿ ಕಳೆದುಕೊಂಡ್ರು!

MALENADUTODAY.COM/ SHIVAMOGGA / KARNATAKA WEB NEWS

ಆನ್‌ಲೈನ್‌ನಲ್ಲಿ ಫಾರ್ಟ್​ ಟೈಂ ಕೆಲಸದ ಆಫರ್​ ನಂಬಿ ಅಂತಾ ನಂಬಿ ವ್ಯಕ್ತಿಯೊಬ್ಬರು ಲಕ್ಷ ಲಕ್ಷ ಹಣ ಕಳೆದುಕೊಂಡ ಬಗ್ಗೆ ಮಂಗಳೂರು ನಗರದ  ಸೈಬರ್​ ಠಾಣೆಯಲ್ಲಿ ದೂರು ನೀಡಲಾಗಿದೆ.

ಹೇಗೆ ಮಾಡ್ತಾರೆ ಗೊತ್ತಾ ವಂಚನೆ

ಅಪರಿಚಿತ ವ್ಯಕ್ತಿ +447468726354 ಸಂಖ್ಯೆಯಿಂದ ದೂರುದಾರರ  ವಾಟ್ಸಪ್‌ಗೆ ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮೆಸೇಜ್ ಬಂದಿತ್ತು. ಅದನ್ನ ನಂಬಿ ಹಣಕಳೆದುಕೊಂಡವರು ರಿಪ್ಲೆ ಮಾಡಿದ್ದರು. ಆನಂತರ ಆನ್​ಲೈನ್​ನ ವಂಚಕರು ಹೇಳಿದಂತೆ ವಿವಿಧ ಟಾಸ್ಕ್​ಗಳನ್ನ ಪೂರೈಸಿದ್ದಾರೆ. 

ಟಾಸ್ಕ್​ಗೆ ತಕ್ಕಂತೆ ದುಡ್ಡು ಪೀಕಿದ ಆನಲೈನ್​ ವಂಚಕರು, ಅಂತಿಮವಾಗಿ ವಿವಿಧ ರೀತಿಯ ಆಮಿಷವನ್ನು ಒಡ್ಡಿ 8,78,706 ರೂಪಾಯಿಗಳನ್ನ ವಿವಿಧ ಅಕೌಂಟ್​ಗಳಿಗೆ ವರ್ಗಾಯಿಸಿಕೊಂಡಿದ್ಧಾನೆ. ಇಷ್ಟೊಂದು ದೊಡ್ಡಮೊತ್ತ ಕಳೆದುಕೊಂಡ ಬಳಿಕ, ಸಂತ್ರಸ್ತರಿಗೆ ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ಧಾರೆ.  

ಇದನ್ನು ಸಹ ಓದಿ

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Read / fire accident /  ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್​ನಲ್ಲಿ ನಿಲ್ಲಿಸಿದ್ದ ಏಳು ಬೈಕ್​ಗಳು!

Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ? 

Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

Read / CASE OF HANDI ANNI /  ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ  ಹೇಳಿದರು ನಡೆದ  ಸತ್ಯ ಘಟನೆ!

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು 

Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು? 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News