ಬಿಜೆಪಿ ಅಭ್ಯರ್ಥಿಯ ಬಿ-ಫಾರಂ ಕೊಡುವಾಗ ಬದಲಾದರಾ ಕ್ಯಾಂಡಿಡೇಟ್? ವೈರಲ್​ ಪೋಸ್ಟ್​ ನಲ್ಲಿ ಆಗಿದ್ದೇನು?

Did the candidate change while giving the B-form of the BJP candidate? What happened in the viral post?

ಬಿಜೆಪಿ ಅಭ್ಯರ್ಥಿಯ ಬಿ-ಫಾರಂ ಕೊಡುವಾಗ ಬದಲಾದರಾ ಕ್ಯಾಂಡಿಡೇಟ್? ವೈರಲ್​ ಪೋಸ್ಟ್​ ನಲ್ಲಿ ಆಗಿದ್ದೇನು?
ಬಿಜೆಪಿ ಅಭ್ಯರ್ಥಿಯ ಬಿ-ಫಾರಂ ಕೊಡುವಾಗ ಬದಲಾದರಾ ಕ್ಯಾಂಡಿಡೇಟ್? ವೈರಲ್​ ಪೋಸ್ಟ್​ ನಲ್ಲಿ ಆಗಿದ್ದೇನು?

MALENADUTODAY.COM/ SHIVAMOGGA / KARNATAKA WEB NEWS  

ಸೋಶಿಯಲ್​ ಮೀಡಿಯಾಗಳಲ್ಲಿ ನಿನ್ನೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಿಫಾರಂ ಬಗ್ಗೆ ಸುದ್ದಿಯೊಂದು ಸಾಕಷ್ಟು ವೈರಲ್​ ಆಗಿತ್ತು

 Read / ಎಕ್ಮೋ ಸಪೋರ್ಟ್​ನೊಂದಿಗೆ ಡಾ.ವಿನಯ್​ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ  

 ತೀರ್ಥಹಳ್ಳಿ  ಬಿಜೆಪಿ ಅಭ್ಯರ್ಥಿಗೆ ನೀಡಲಾಗುವ ಬಿ.ಫಾರಂನ್ನು ನವಿನ್​ ಹೆದ್ದೂರ್​ರವರಿಗೆ ನೀಡಲಾಯ್ತು ಎಂಬಂತಹ ಸಂದೇಶದ ಸ್ಕ್ರೀನ್​ ಶಾಟ್​ವೊಂದು ನಿನ್ನೆ ಕೆಲವೆಡೆ ಹರಿದಾಡಿದೆ.

Read / ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ ’ 

 ಇದು ತುಸು ಗೊಂದಲ ಮೂಡಿಸಿತ್ತು. ಆನಂತರ. ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್​  ಸೋಶಿಯಲ್​ ಮೀಡಿಯಾದ ಅಪಾರ್ಥವನ್ನು ಸರಿಪಡಿಸಿ, ಆರಗ ಜ್ಞಾನೇಂದ್ರರವರಿಗೆ ನೀಡುವ ಬಿ.ಫಾರಂನ್ನು ನವೀನ್ ಹೆದ್ದೂರ್​ರವರಿಗೆ ನೀಡಲಾಯ್ತು ಎಂದು ಸರಿಪಡಿಸಿದ್ರು. ಅಷ್ಟೊತ್ತಿಗಾಗಲೇ ತೀರ್ಥಹಳ್ಳಿ ಟಿಕೆಟ್ ಬೇರೆಯವರಿಗೆ ಆಯ್ತಾ ಎನ್ನುವಷ್ಟರ ಮಟ್ಟಿಗೆ ಈ ಮೆಸೇಜ್ ವೈರಲ್ ಆಗಿತ್ತು. 

ಇದನ್ನು ಸಹ ಓದಿ

Read /ಶಿವಮೊಗ್ಗ ನಗರ ಕಾಂಗ್ರೆಸ್  ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷರಾಗಿ ಮೊಹಮದ್​ ನಿಹಾಲ್​  ನೇಮಕ

Read /ಮತದಾನ  ಮತ್ತು ಮತದಾರ ಜಾಗೃತಿಗಾಗಿ ಶಿವಮೊಗ್ಗ ನಗರ ಪಾಲಿಕೆಯ ವಿಶಿಷ್ಟ ಪ್ರಯತ್ನ 

Read / ಬಿಎಸ್​ವೈ ರೂಲ್ಸ್​, ಈಶ್ವರಪ್ಪನವರಿಗೂ ಅಪ್ಲೆಯಾಯ್ತಾ? ಕೆ.ಇ.ಕಾಂತೇಶ್​ ಮಾಜಿ  ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿದ್ದೇಕೆ? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ!  ಸಣ್ಣ ಅಸಡ್ಡೆಗೆ  ಜೀವವೇ ಹೋಯಿತೆ?  ಪೋಷಕರೇ  ಪ್ಲೀಸ್​ ಎಚ್ಚರ ವಹಿಸಿ! 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಶಿವಮೊಗ್ಗ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಮತ್ತು ನಾಲ್ಕನೇ ‘ಪ್ರಬಲ’ ಅಭ್ಯರ್ಥಿ ಯಾರು? 

Read/ ಶಿವಮೊಗ್ಗ ಬಳಿಕ ಸಾಗರ ಸಂಚಲನ/  ಕಾಂಗ್ರೆಸ್​ನಲ್ಲಿ ಕಾಗೋಡು ಪುತ್ರಿ ಬಂಡಾಯ? ಬಿಜೆಪಿಗೆ ಸೆಳೆಯುತ್ತಿದ್ದಾರಾ ಹಾಲಿ ಶಾಸಕ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News