ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ ’

Bisilu Kudure is the name of a new film directed by songwriter Hrudaya Shiva

ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ ’
ಕಾಡಂಚಿನ ರೈತರ ಪ್ರತಿನಿಧಿಯಾಗಿ ಬರುತ್ತಿದೆ ‘ಬಿಸಿಲು ಕುದುರೆ ’

MALENADUTODAY.COM/ SHIVAMOGGA / KARNATAKA WEB NEWS  

ಕಾಡಂಚಿನ ರೈತನೊಬ್ಬನ ಬದುಕನ್ನ ಆಧರಿಸಿದ ಸಿನಿಮಾವೊಂದು ರಿಲೀಸ್ ಗೆ ಸಿದ್ಧವಾಗುತ್ತಿದೆ. ಸದ್ದಿಲ್ಲದೆ ಚಿತ್ರ ಕಂಪ್ಲೀಟ್ ಮಾಡಿರುವ ತಂಡ, ಬಗರ್​ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನ ತೆರೆಮೇಲೆ ಬಿಚ್ಚಿಡಲು ಸಿದ್ಧವಾಗಿದೆ. ಗೀತಾ ರಚನೆಗಾರ ಹೃದಯ ಶಿವ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಿಸಿಲು ಕುದುರೆ ಹೆಸರಿನ ಸಿನಿಮಾ ಇದೇ ಏಪ್ರಿಲ್​ 21 ಕ್ಕೆ ರಿಲೀಸ್ ಆಗಲಿದೆ 

ಏನಿದು ಬಿಸಿಲು ಕುದುರೆ

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ನಡುವೆ ಇವತ್ತಿಗೂ ಭೂಮಿಯ ಕುರಿತಾದ ಸಾಕಷ್ಟು ಗೊಂದಲಗಳಿವೆ. ಬಗೆಹರಿಯಲಾಗದ ಸಮಸ್ಯೆಗಳನ್ನು ಹೊಂದಿರುವ ಕಾನೂನಿನ ಸಮಸ್ಯೆಗಳಲ್ಲಿ ಕಾಡಂಚಿನ ರೈತನೊಬ್ಬ ತನ್ನ ಬದುಕನ್ನ ಹೇಗೆ ಸಾಗಿಸುತ್ತಾನೆ! ಭೂಮಿಗಾಗಿ ಆತ ಹೇಗೆಲ್ಲಾ ಹೋರಾಡ ಮಾಡುತ್ತಾನೆ! ಕೊನೆಗೆ ಹೋರಾಟದಲ್ಲಿ ಗೆಲ್ಲುತ್ತಾನಾ ಎಂಬ ಕಥೆಯನ್ನು ಹೊಂದಿರುವ ಚಿತ್ರ ಬಿಸಿಲು ಕುದುರೆ. 

ಸರ್ಕಾರ ರೈತನೊಬ್ಬನನ್ನ ಸೃಷ್ಟಿಸದು, ಆದರೆ ರೈತನೊಬ್ಬ ಸರ್ಕಾರವನ್ನ ರಚಿಸ್ತಾನೆ ಎಂಬ ಟ್ಯಾಗ್​ ಲೈನ್​ ಜೊತೆಗೆ ಬರುತ್ತಿರುವ ಸಿನಿಮಾವನ್ನು ಮೆಟಾಫೋರ್ ಮೀಡಿಯಾ ಹೌಸ್ ನಿರ್ಮಿಸಿದೆ. ಇದೇ ಏಪ್ರಿಲ್ 21 ಕ್ಕೆ ಚಿತ್ರ ರಿಲೀಸ್ ಆಗಲಿದ್ದು, ಹೃದಯ ಶಿವ ನಿರ್ದೇಶನದ ಸಿನಿಮಾ ಇದಾಗಿದ್ದು, . ಇಮ್ತಿಯಾಜ್ ಸುಲ್ತಾನ್​ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ., ದೀಪಕ್ ಗಂಗಾದರ್ ಮೂವಿಸ್ ಚಿತ್ರದ ವಿತರಣೆಯ ಹಕ್ಕನ್ನ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ . ಸಂಪತ್‌ ಮೈತ್ರೇಯ, ಸುನಿತಾ, ಕರಿಸುಬ್ಬು, ಜೋಸೈಮನ್‌, ಮಳವಳ್ಳಿ ಸಾಯಿಕೃಷ್ಣ , ವಿಕ್ಟರಿ ವಾಸು, ವೆಂಕಟೇಶ್‌ ನಟಿಸಿರುವ ಈ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ.

ಎಕ್ಮೋ ಸಪೋರ್ಟ್​ನೊಂದಿಗೆ ಡಾ.ವಿನಯ್​ ಬೆಂಗಳೂರಿಗೆ ಶಿಫ್ಟ್!/ 5-6 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನೆ

ಇದನ್ನು ಸಹ ಓದಿ

Read /ಅಪ್ಪನ ನಿವೃತ್ತಿ ಬಗ್ಗೆ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದೇನು?

Read /KS Eshwarappa/  ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?

Read / KS Eshwarappa/  ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್​ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು? 

Read / BREAKING NEWS/  ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್​ ದಾವಣಗೆರೆ ಎಲಿಫೆಂಟ್ ಸಕ್ಸಸ್​/  ಸೆರೆಯಾಗಿದ್ದೇಗೆ  ವೈಲ್ಡ್ ಟಸ್ಕರ್​!

Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ  9.5 KG  ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ? 

Read / BREAKING NEWS/  ಚನ್ನಗಿರಿಯಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್​ ಮೇಲೆ ದಾಳಿ 

Read / ಶಿವಮೊಗ್ಗದ ಹೋಟೆಲ್​ ವಿರುದ್ಧ ಕೇಸ್​ ಗೆದ್ದ ಬೆಂಗಳೂರು ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ 

Read / ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ, ಭದ್ರಾವತಿಗೆ ಮಂಗೋಟೆ ರುದ್ರೇಶ್​ !ಶಿವಮೊಗ್ಗ ನಗರ ಮಾತ್ರವೇ ಸಸ್ಪೆನ್ಸ್​? ಬಿಜೆಪಿ ಲಿಸ್ಟ್​ನಲ್ಲಿ ಶಿವಮೊಗ್ಗ ಜಿಲ್ಲೆ ವಿವರ ಇಲ್ಲಿದೆ 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News