ಕಾಡುದಾರಿಯಲ್ಲಿ ಅಡ್ಡಗಟ್ಟಿ ಮಹಿಳೆಗೆ ಕಿರುಕುಳ ! ಆರೋಪಿ ಅರೆಸ್ಟ್!

A woman was harassed in the forest Accused arrested at Riponpet police station

ಕಾಡುದಾರಿಯಲ್ಲಿ ಅಡ್ಡಗಟ್ಟಿ ಮಹಿಳೆಗೆ ಕಿರುಕುಳ ! ಆರೋಪಿ ಅರೆಸ್ಟ್!
A woman was harassed in the forest Accused arrested at Riponpet police station

SHIVAMOGGA |  Jan 11, 2024  |  ನೆರೆಮನೆಯ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆ  ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಪೊಲೀಸ್​ ಸ್ಟೇಷನ್​ನಲ್ಲಿ ಕಳೆದ ಡಿಸೆಂಬರ್​ನಲ್ಲಿ ದಾಖಲಾಗಿತ್ತು. ಈ ಸಂಬಂಧ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. 

ಯುವನಿಧಿ ಯೋಜನೆ ಲಾಭ ? ಶಿವಮೊಗ್ಗ, ದಾವಣಗೆರೆ ವಿಚಾರದಲ್ಲಿ ಏನಿದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರಿಕೃಷ್ಣರ ಆರೋಪ