SHIVAMOGGA AIRPORT ಗೆ ಆಗಮಿಸಿದ ಸ್ಟಾರ್ ಏರ್ಲೈನ್ಸ್ನ ಸ್ಪೆಷಲ್ ಬಸ್!
A special bus of Star Airlines has arrived at Shivamogga airport and flights to Goa, Tirupati and Hyderabad will start from November 21, Malnad Today, Shivamogga News.

KARNATAKA NEWS / ONLINE / Malenadu today/ Nov 18, 2023 SHIVAMOGGA NEWS
Shivamogga | Malnenadutoday.com | ಶಿವಮೊ ವಿಮಾನ ನಿಲ್ದಾಣ ನಿಧಾನಕ್ಕೆ ಇನ್ನಷ್ಟು ಅಪ್ಡೇಟ್ ಆಗುತ್ತಿದೆ. ಪೂರಕವಾಗಿ ಸದ್ಯ ಶಿವಮೊಗ್ಗ ಏರ್ಪೋರ್ಟ್ಗೆ ಸ್ಟಾರ್ ಏರ್ಲೈನ್ಸ್ ನ ವಿಶೆಷ ಬಸ್ ಆಗಮಿಸಿದೆ. ಇತ್ತೀಚೆಗಷ್ಟೆ ತಿರುಪತಿ, ಹೈದ್ರಾಬಾದ್, ಗೋವಾ ನಗರಗಳಿಗೆ ವಿಮಾನ ಸೇವೆಯನ್ನು ಶಿವಮೊಗ್ಗದಿಂದ ನೀಡುವ ಘೋಷಣೆ ಮಾಡಿದ್ದ ಸಂಸ್ಥೆಯು ತನ್ನ ಸಿಬ್ಬಂದಿಯ ನೇಮಕಾತಿಯನ್ನ ಸಹ ಪೂರ್ಣಗೊಳಿಸಿತ್ತು.
ಇದೀಗ ಟರ್ಮಿನಲ್ನಲ್ಲಿ ಪ್ರಯಾಣಿಕರನ್ನು ವಿಮಾನದವರೆಗೂ ಕರೆದೊಯ್ಯುವ ವಿಶೇಷ ಬಸ್ನ್ನ ಏರ್ಪೋರ್ಟ್ಗೆ ರವಾನಿಸಿದೆ. ಇದೇ ನವೆಂಬರ್
READ : ಬದಲಾಯ್ತು ಗೋವಾ, ತಿರುಪತಿ, ಹೈದ್ರಾಬಾದ್ ವಿಮಾನದ ಸಮಯ! ಟಿಕೆಟ್ ದರ ಎಷ್ಟು ಗೊತ್ತಾ?
21ರಿಂದ ಶಿವಮೊಗ್ಗದಿಂದ ಹೈದರಾಬಾದ್, ಗೋವಾ ಹಾಗೂ ತಿರುಪತಿಗೆ ವಿಮಾನ ಸಂಚಾರ ಆರಂಭವಾಗಲಿದೆ. ಈ ಸಂಬಂಧ ಈಗಾಗಲೇ ಡಿಜಿಸಿಎ ಅನುಮತಿ ಸಿಕ್ಕಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.