5 COTPA , 9 IMV CASE | ಒಂದೇ ದಿನ ಒಂದೇ ಸ್ಟೇಷನ್ ವ್ಯಾಪ್ತಿಯಲ್ಲಿ 30 ಕೇಸ್ ದಾಖಲು! ಏನಿದು?
Shivamogga Jayanagar police station police conducted area domination patrol and registered a case against those who were doing public nuance. Shivamogga News, Shivamogga Police News, Malnad Report

KARNATAKA NEWS / ONLINE / Malenadu today/ Nov 18, 2023 SHIVAMOGGA NEWS
Shivamogga | Malnenadutoday.com | ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಿನ್ನೆ ಪೊಲೀಸರು ಏರಿಯಾ ಡಾಮಿನೇಷನ್ (Area Domination ) ಗಸ್ತು ನಡೆಸಿದ್ದಾರೆ
ಈ ವೇಳೆ ಹಲವರ ವಿರುದ್ಧ ಐಎಂವಿ ಹಾಗೂ ಕೋಪ್ಟಾ ಕಾಯಿದೆಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಜೊತೆಯಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ಧವೂ ಕೇಸ್ ದರ್ಜ್ ಆಗಿದೆ.
READ : ಕೋಟೆ, ದೊಡ್ಡಪೇಟೆ, ಜಯನಗರ , ಸಾಗರ ಗ್ರಾಮಾಂತರಕ್ಕೆ ಹೊಸ ಇನ್ಸ್ಪೆಕ್ಟರ್! ಡಿವೈಎಸ್ಪಿ ವರ್ಗಾವಣೆ!
ಪೊಲೀಸ್ ಪ್ರಕಟಣೆ
ದಿನಾಂಕ: 17-11-2023 ರಂದು ಸಂಜೆ ನವೀನ್, ಪೋಲಿಸ್ ಉಪನಿರೀಕ್ಷಕರು ಜಯನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಎ ಎ ಕಾಲೋನಿ ಮತ್ತು ಲಕ್ಷ್ಮೀ ಟಾಕೀಸ್ ಏರಿಯ ಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ
ಈ ಸಂದರ್ಭದಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 16 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ
ಹಾಗೂ IMV ಕಾಯ್ದೆ ಅಡಿಯಲ್ಲಿ 09 ಪ್ರಕರಣಗಳನ್ನು ಹಾಗೂ COTPA ಕಾಯ್ದೆ ಅಡಿಯಲ್ಲಿ 05 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ