KARNATAKA NEWS/ ONLINE / Malenadu today/ Nov 1, 2023 SHIVAMOGGA NEWS
SHIVAMOGGA | ಶಿವಮೊಗ್ಗ ವಿಮಾನ ನಿಲ್ದಾದಿಂದ ಈಗಾಗಲೇ ಹೈದರಬಾದ್, ಗೋವಾ , ಹಾಗೂ ತಿರುಪತಿಗೆ ಪ್ಲೈಟ್ ಸಂಚಾರ ನಡೆಸಲಿದೆ ಎಂಬುದು ಗೊತ್ತಾಗಿದೆ. ಇದರ ಲೇಟೆಸ್ಟ್ ಅಪ್ಡೇಟ್ಸ್ ಎಂದರೆ, ಸದ್ಯ ಈ ಮೂರು ನಗರಗಳಿಗೆ ಹೋಗುವ ಪ್ಲೈಟ್ಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ, ವಿಮಾನ ಹಾರಾಟದ ದಿನಾಂಕವನ್ನು ಸಹ ಬದಲು ಮಾಡಲಾಗಿದೆ. ಅಂದುಕೊಂಡಂತೆ ಆದರೆ ಶಿವಮೊಗ್ಗದಿಂದ ಇದೇ ನವೆಂಬರ್ 21 ವಿಮಾನ ಮೂರು ನಗರಗಳಿಗೆ ಪ್ರಯಾಣ ಬೆಳಸಲಿದೆ.
ಎಲ್ಲೆಲ್ಲಿಗೆ ಎಷ್ಟೊತ್ತಿಗೆ ?
(Hyderabad) ಹೈದ್ರಾಬಾದ್ ನಿಂದ ಶಿವಮೊಗ್ಗ: ಬೆಳಗ್ಗೆ 9.30 ಗಂಟೆಗೆ ಹೊರಟು 10.35 ಕ್ಕೆ ಶಿವಮೊಗ್ಗ ತಲುಪಲಿದೆ,
ವಾರದಲ್ಲಿ ಎಷ್ಟುದಿನ ?(ಮಂಗಳವಾರ, ಬುಧವಾರ, ಗುರುವಾರ, ಶನಿವಾರ) ಮಾತ್ರ ಸಂಚಾರ
ಶಿವಮೊಗ್ಗ ದಿಂದ ಹೈದ್ರಾಬಾದ್: ಸಂಜೆ 4.30 ಗಂಟೆಗೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ
ವಾರದಲ್ಲಿ ಎಷ್ಟುದಿನ ?(ಮಂಗಳವಾರ, ಬುಧವಾರ, ಗುರುವಾರ, ಶನಿವಾರ) ಮಾತ್ರ ಸಂಚಾರ
ಶಿವಮೊಗ್ಗದಿಂದ ಗೋವಾ: ಮಧ್ಯಾಹ್ನ 1.55 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಗೋವಾ ತಲುಪಲಿದೆ.
ವಾರದಲ್ಲಿ ಎಷ್ಟುದಿನ ? : (ಮಂಗಳವಾರ, ಗುರುವಾರ, ಶನಿವಾರ) ಸಂಚರಿಸಲಿದೆ. ಬುಧವಾರದಂದು ಮಾತ್ರ ಬೆಳಗ್ಗೆ 11 ಗಂಟೆಗೆ ಹೊರಟು 11.50ಕ್ಕೆ ಗೋವಾ ತಲುಪಲಿದೆ
(Goa) ಗೋವಾದಿಂದ ಶಿವಮೊಗ್ಗ: ಗೋವಾದಿಂದ ಮಧ್ಯಾಹ್ನ 3.15 ಗಂಟೆಗೆ ಹೊರಟು ಸಂಜೆ 4.05 ಗಂಟೆಗೆ ಶಿವಮೊಗ್ಗ ತಲುಪಲಿದೆ.
ವಾರದಲ್ಲಿ ಎಷ್ಟುದಿನ ? (ಮಂಗಳವಾರ, ಗುರುವಾರ, ಶನಿವಾರ) ಸಂಚರಿಸಲಿದೆ. ಬುಧವಾರದಂದು ಗೋವಾದಿಂದ 12.20 ಗಂಟೆಗೆ ಹೊರಟು 1.10ಕ್ಕೆ ಶಿವಮೊಗ್ಗ ತಲುಪಲಿದೆ.
ಶಿವಮೊಗ್ಗ- ತಿರುಪತಿ: ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಟು ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ.
ವಾರದಲ್ಲಿ ಎಷ್ಟುದಿನ ?(ಮಂಗಳವಾರ, ಗುರುವಾರ, ಶನಿವಾರ) ಲಭ್ಯ ಇರಲಿದೆ. ಬುಧವಾರದದಂದು ಶಿವಮೊಗ್ಗದಿಂದ ತಿರುಪತಿಗೆ ಮಧ್ಯಾಹ್ನ 1.40ಕ್ಕೆ ಹೊರಟು 2.35 ಗಂಟೆಗೆ ತಲುಪಲಿದೆ.
(Tirupati) ತಿರುಪತಿಯಿಂದ ಶಿವಮೊಗ್ಗ: ತಿರುಪತಿಯಿಂದ ಮಧ್ಯಾಹ್ನ 12.35 ಗಂಟೆಗೆ ಹೊರಡಲಿದೆ. ಮಧ್ಯಾಹ್ನ 1.40 ಗಂಟೆಗೆ ಶಿವಮೊಗ್ಗಕ್ಕೆ ತಲುಪುವುದು.
ವಾರದಲ್ಲಿ ಎಷ್ಟುದಿನ ? (ಮಂಗಳವಾರ, ಗುರುವಾರ, ಶನಿವಾರ) ಲಭ್ಯ ಇರಲಿದೆ. ಬುಧವಾರ ಮಾತ್ರ ಸಂಜೆ 3.05 ಗಂಟೆಗೆ ಹೊರಟು 4.55ಕ್ಕೆ ಶಿವಮೊಗ್ಗ ತಲುಪಲಿದೆ.
ಸದ್ಯ ಸ್ಟಾರ್ ಏರ್ಲೈನ್ಸ್ ಬಿಡುಗಡೆ ಮಾಡಿರುವ ವೇಳಾಪಟ್ಟಿ ಇದಾಗಿದ್ದು, ಅದರಲ್ಲಿರುವ ಪ್ರಕಾರ, ಟಿಕೆಟ್ ದರ
1900 ಮಾತ್ರ ಎಂದು ಹೇಳಿದೆ. ಡಿಮ್ಯಾಂಡ್ಗೆ ತಕ್ಕಹಾಗೆ ಈ ದರದಲ್ಲಿ ವ್ಯತ್ಯಾಸವಾದರೂ ಆಗಬಹುದು.





