ಡ್ರೋನ್​ ಕಣ್ಣಿಗೆ ಬೀಳುವ ಮೊದಲು ಜೋಗ ಜಲಪಾತದ ಮುಂಗಾರು ಮಳೆ ಸ್ಫಾಟ್​ ಹೇಗೆ ಕಾಣುತ್ತಿತ್ತು ಗೊತ್ತಾ? ವಿಡಿಯೋ ನೋಡಿ

ಡ್ರೋನ್​ ಇಲ್ಲದಂತಹ ಸಂದರ್ಭದಲ್ಲಿಯೇ ಜೋಗದ ಮುಂಗಾರು ಮಳೆಯ ಸ್ಪಾಟ್​ ಶೂಟ್​ ಆಗಿತ್ತು! ದಶಕಗಳ ಹಿಂದಿನ ಆ ದೃಶ್ಯ !

ಮುಂಗಾರು ಮಳೆ ಸಿನಿಮಾ ಬಂದ ಮೇಲೆ, ಜೋಗ ಜಲಪಾತದಲ್ಲಿರುವ ಆ ಒಂದು ಸ್ಫಾಟ್​ ಮುಂಗಾರು ಮಳೆ ಸ್ಪಾಟ್ ಎಂದೇ ಫೇಮಸ್ ಆಗಿ ಹೋಯ್ತು. ಆದರೆ ಮುಂಗಾರು ಮಳೆ ಸ್ಫಾಟ್ ಮಲೆನಾಡಿಗರಿಗೆ ಹೊಸದೇನಲ್ಲ. ಹಿಂದಿನಿಂದಲೂ ಆ ಜಾಗಕ್ಕೆ ಹೋಗಿ ಬರುತ್ತಿರುವ ಮಲೆನಾಡಿಗರಿಗೆ ಈಗೀಗ ಅಲ್ಲಿಗೆ ಹೋಗಲಾಗುವುದಿಲ್ಲ.  ಇನ್ನೂ ನೋಡಿದಷ್ಟು ಮೈನವಿರೇಳುವಂತೆ ಮಾಡು ಜೋಗ ಜಲಪಾತದ ಮುಂಗಾರು ಮಳೆಯ ಸ್ಪಾಟ್​ ವಿಶೇಷ ದೃಶ್ಯಗಳು ಇಲ್ಲಿದೆ ನೋಡಿ

ಇದನ್ನು ಸಹ ನೋಡಿ : ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗ ಹೇಗೆ ಕಾಣುತ್ತಿತ್ತು ಗೊತ್ತಾ/ ಇಲ್ಲಿದೆ ಪ್ಲಾಶ್​ ಬ್ಯಾಕ್​ ವಿಡಿಯೋ

ಇದು ಮಲೆನಾಡು ಟುಡೆ. ಕಾಂನ ಎಕ್ಸ್​ಕ್ಲೂಸಿವ್ ದೃಶ್ಯ ಇಂತಹ ಇನ್ನಷ್ಟು ಮಲೆನಾಡಿನ ಅಪರೂಪದ ವಿಡಿಯೋಗಳು ಮಲೆನಾಡು ಟುಡೆಯಲ್ಲಿ ಪ್ರಕಟಿಸುತ್ತೇವೆ. ಇದಕ್ಕಾಗಿ ನಮ್ ವಾಟ್ಸ್ಯಾಪ್​ ಗ್ರೂಪ್​ ಗೆ ಜಾಯಿನ್ ಆಗಿ. 

 ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link