ಕೋವಿಡ್ ಸಂದರ್ಭದಲ್ಲಿ ಶಿವಮೊಗ್ಗ ಹೇಗೆ ಕಾಣುತ್ತಿತ್ತು ಗೊತ್ತಾ/ ಇಲ್ಲಿದೆ ಪ್ಲಾಶ್​ ಬ್ಯಾಕ್​ ವಿಡಿಯೋ

ಕೋವಿಡ್​ 19 ತಾರಕ್ಕೇರಿ ಲಾಕ್​ಡೌನ್ ಆದ ಸಂದರ್ಭದಲ್ಲಿ ಉಳಿದೆಲ್ಲಾ ಪ್ರದೇಶಗಳ ಹಾಗೆ ಶಿವಮೊಗ್ಗ ಕೂಡ ಸ್ತಬ್ಧವಾಗಿತ್ತು. ಈ ಸಂದರ್ಭದಲ್ಲಿ ಸಿಕ್ಕ ಡ್ರೋನ್​ ದೃಶ್ಯಾವಳಿಗಳ ಎಕ್ಸ್​ಕ್ಲ್ಯೂಸಿವ್ ಪೂಟೇಜ್​ಗಳನ್ನು ಮಲೆನಾಡು ಟುಡೆ ಓದುಗರಿಗಾಗಿ ನೀಡುತ್ತಿದ್ದೇವೆ. ಇದು ಮಲೆನಾಡು ಟುಡೆ. ಕಾಂನ ಎಕ್ಸ್​ಕ್ಲೂಸಿವ್ ದೃಶ್ಯ ಇಂತಹ ಇನ್ನಷ್ಟು ಮಲೆನಾಡಿನ ಅಪರೂಪದ ವಿಡಿಯೋಗಳು ಮಲೆನಾಡು ಟುಡೆಯಲ್ಲಿ ಪ್ರಕಟಿಸುತ್ತೇವೆ. ಇದಕ್ಕಾಗಿ ನಮ್ ವಾಟ್ಸ್ಯಾಪ್​ ಗ್ರೂಪ್​ ಗೆ ಜಾಯಿನ್ ಆಗಿ. 

 ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link