ಶಿವಮೊಗ್ಗ ಲೋಕಸಭಾ ಚುನಾವಣೆ | ಜಿಲ್ಲಾಡಳಿತ ನೀಡಿರುವ ಈ ಮುಖ್ಯ ಮಾಹಿತಿ ನಿಮಗೆ ತಿಳಿದಿರಲಿ

Shimoga Lok Sabha Election | Know this important information given by the district administration shivamogga lok sabha caste wise population

ಶಿವಮೊಗ್ಗ ಲೋಕಸಭಾ ಚುನಾವಣೆ  |  ಜಿಲ್ಲಾಡಳಿತ ನೀಡಿರುವ ಈ ಮುಖ್ಯ ಮಾಹಿತಿ ನಿಮಗೆ ತಿಳಿದಿರಲಿ
Shimoga Lok Sabha Election |

SHIVAMOGGA | MALENADUTODAY NEWS | May 6, 2024 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಾಳೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾಡಳಿತ ಚುನಾವಣಾ ಅಧಿಕಾರಿಗಳು ಅಗತ್ಯ ತಯಾರಿನ್ನು ನಡೆಸಿದೆ. ಇನ್ನೂ ಚುನಾವಣೆಗೆ ಪೂರಕವಾಗಿ ಹಲವು ಮಾಹಿತಿಗಳನ್ನು ಓದುಗರಿಗೆ ಒದಗಿಸುವ ನಿಟ್ಟಿನಲ್ಲಿ ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಪೇಪರ್‌ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಎಷ್ಟು ಮತಗಟ್ಟೆಗಳಿವೆ, ಎಷ್ಟು ಮತದಾರರಿದ್ದಾರೆ ಎಂಬುದರ ವಿವರವನ್ನು ನೋಡುವುದಾದರೆ, ಅದರ ಪಟ್ಟಿ ಇಲ್ಲಿದೆ 

ಮತಗಟ್ಟೆ ಹಾಗೂ ಮತದಾರರ ವಿವರ (Polling Stations & Voters Details

ಮತಗಟ್ಟೆಯೊಂದರಲ್ಲಿ ಸರಾಸರಿ ಗರಿಷ್ಟ 1500 ಮತದಾರರನ್ನು ಒಳಗೊಂಡಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಮಹಿಳಾ ಮತದಾರರನ್ನು ಮತಗಟ್ಟೆಗೆ ಸೆಳೆಯಲು 40 ‘ಸಖಿ’ ಮತದಾನ ಕೇಂದ್ರಗಳನ್ನು ಹಾಗೂ ಯುವ ಮತದಾರರಿಗಾಗಿ 8, ವಿಶೇಷಚೇತನ ಮತದಾರರಿಗೆ 8, ಮಾದರಿ ಮತಗಟ್ಟೆಗಳು 8, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಶಿವಮೊಗ್ಗದಲ್ಲಿ ಸ್ಥಾಪಿಸಲಾಗಿದೆ.  

Published on Date 19-04-2024

Gender Wise Count

Name & No of AC

Total PS

Male

Female

Third Gender

Total

111-Shimoga Rural

249

107936

110637

7

218580

112-Bhadravathi

253

105001

111838

5

216844

113-Shimoga

288

133303

140586

17

273906

114-Thirthahalli

258

94050

97174

0

191224

115-Shikaripura

235

101990

102042

2

204034

116-Soraba

239

99153

98549

0

197702

117-Sagara

271

103645

106449

1

210095

Total

1793

745078

767275

32

1512385

118-Byndoor

246

117711

122786

3

240500

Total

2039

862789

890061

35

1752885

 

  1. Vulnerable & Critical Booths :  ಸೂಕ್ಷ್ಮ ಮತಗಟ್ಟೆಗಳು

Name & No of AC

Vulnerable

Booths

Vulnerable Area

Vulnerable

Voters

Possible

Intimidators

Critical PS

111-Shimoga Rural

16

20

255

20

32

112-Bhadravathi

18

22

515

25

68

113-Shimoga

22

38

2838

30

65

114-Thirthahalli

7

7

80

07

33

115-Shikaripura

6

8

420

7

34

116-Soraba

6

6

392

8

26

117-Sagara

0

0

0

8

25

118-Baindur

12

3

150

8

42

Total

87

104

4650

113

325