prajwal revanna pendrive | ಪ್ರಜ್ವಲ್‌ ಪೆನ್‌ ಡ್ರೈವ್‌ ಕೇಸ್‌ | ಹೊಸ ಫೋನ್‌ ನಂಬರ್‌ ನೀಡಿದ ಎಸ್‌ಐಟಿ | ಕಾರಣ ಏನು ಗೊತ್ತಾ?

Prajwal Pen Drive Case | SIT issued new phone number Do you know the reason? Prajwal Revanna Pen Drive Video, Hassan Pen Drive Video Link, Prajwal Pen Drive Case, Prajwal Sex Scandal Case,prajwal revanna pendrive

prajwal revanna pendrive | ಪ್ರಜ್ವಲ್‌ ಪೆನ್‌ ಡ್ರೈವ್‌ ಕೇಸ್‌ | ಹೊಸ ಫೋನ್‌ ನಂಬರ್‌ ನೀಡಿದ ಎಸ್‌ಐಟಿ | ಕಾರಣ ಏನು ಗೊತ್ತಾ?
Prajwal Revanna Pen Drive Video, Hassan Pen Drive Video Link, Prajwal Pen Drive Case, Prajwal Sex Scandal Case,prajwal revanna pendrive

SHIVAMOGGA | MALENADUTODAY NEWS | May 6, 2024 

ಹಾಸನ ಪೆನ್‌ ಡ್ರೈವ್‌ ಪ್ರಕರಣ ದಿನೇದಿನೇ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಸಂತ್ರಸ್ತೆಯರ ಕಿಡ್ನ್ಯಾಪ್‌ ಪ್ರಕರಣ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸಂತ್ರಸ್ತೆಯರ ರಕ್ಷಣೆಗಾಗಿ ಎಸ್‌ಐಟಿಯಿಂದ ಸಹಾಯವಾಣಿಯನ್ನ ಆರಂಭಿಸಲಾಗಿದೆ. ಈ ಬಗ್ಗೆ ಪ್ರಕಟಣೆಯನ್ನ ಸಹ ಹೊರಡಿಸಲಾಗಿದೆ. 

ಸಂತ್ರಸ್ತೆಯರ ನೆರವಿಗೆ ಸಹಾಯವಾಣಿ

‘ಪ್ರಜ್ವಲ್ ಅವರಿಂದ ನಡೆದಿದೆ’ ಎನ್ನಲಾದ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರ ನೆರವಿಗಾಗಿ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ‘ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ತನಿಖೆಗಾಗಿ ಎಸ್‌ಐಟಿ ತಂಡ ರಚಿಸಲಾಗಿದೆ. ಸಂತಸ್ತೆಯರು ಹಾಗೂ ಅವರಿಗೆ ಸಂಬಂಧಿಸಿದವರು 6360938947 ಸಂಖ್ಯೆಗೆ ಕರೆ ಮಾಡಬಹುದು’ ಎಂದು ತಿಳಿಸಿದ್ದಾರೆ.


Prajwal Revanna Pen Drive Video, Hassan Pen Drive Video Link, Prajwal Pen Drive Case, Prajwal Sex Scandal Case,prajwal revanna pendrive