(mysore huli : ಪ್ರಖ್ಯಾತ ಮೈಸೂರು ಹುಲಿ ಹೋರಿ ಇನ್ನು ನೆನಪು ಮಾತ್ರ

mysore huli The death of a hori (mysore huli) at Kurubageri in Ranebennur in Haveri district has caused grief among its fans.horihabba 2023

(mysore huli : ಪ್ರಖ್ಯಾತ ಮೈಸೂರು ಹುಲಿ ಹೋರಿ ಇನ್ನು ನೆನಪು ಮಾತ್ರ

mysore huli .horihabba  : ಶಿಕಾರಿಪುರ, ಸೊರಬ, ಹಾವೇರಿ ಸುತ್ತಮುತ್ತಲು ಸಖತ್ ಫೇಮಸ್ ಆಗಿದ್ದ ಹೋರಿ ಮೈಸೂರು ಹುಲಿಪೀಪಿ ಹೋರಿ ಸಾವನ್ನಪ್ಪಿದೆ. 13 ವರ್ಷಗಳಿಂದ ಸೋಲಿಲ್ಲದ ಸರದಾರನೆನಿಸಿದ್ದ ಈ ಹೋರಿಯನ್ನು ಮೈಸೂರು ಹುಲಿಯೆಂದೇ ಕರೆಯಲಾಗುತ್ತಿತ್ತು. ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕುರುಬಗೇರಿಯಲ್ಲಿದ್ದ ಹೋರಿ ಸಾವನ್ನಪ್ಪಿರುವುದು ಅದರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.

ಇಲ್ಲಿನ ನಾಗಪ್ಪ ಕರಬಸಪ್ಪ ಎಂಬವರು ಸಾಕಿದ್ದ ಹೋರಿಯು ಸುತ್ತಮುತ್ತಲು ನಡೆಯುವ ಹೋರಿಹಬ್ಬಗಳಲ್ಲಿ ಸಖತ್ ಸದ್ದು ಮಾಡುತ್ತಿತ್ತು. ದೊಡ್ಡ ಫ್ಯಾನ್​ಬೇಸ್ ಹೊಂದಿದ್ದ ಮೈಸೂರು ಹುಲಿ ಹೋರಿಯ ಸಾವಿಗೆ, ಹೋರಿಹಬ್ಬದ ಅಭಿಮಾನಿಗಳು  ಸೋಶಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸ್ತಿದ್ದಾರೆ. 

Shimoga: ಮಹಿಳೆ ನೇಣಿಗೆ ಶರಣಾದ ಪ್ರಕರಣದಲ್ಲಿ ಆರೋಪಿ ಪ್ರಿಯಕರ ಬಂಧನ! ಡೆತ್​ನೋಟ್​ನಲ್ಲಿತ್ತು ಸತ್ಯ!

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com