ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಯಾವಾಗ ಗೊತ್ತಾ?! ಇಲ್ಲಿದೆ ಅಧಿಕೃತ ದಿನಾಂಕದ ವರದಿ!

The famous Sri Kote Marikamba fair in Shivamogga has been scheduled and an announcement has been made in this regard, Shivamogga News, Shivamogga Report,

ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಯಾವಾಗ ಗೊತ್ತಾ?! ಇಲ್ಲಿದೆ ಅಧಿಕೃತ ದಿನಾಂಕದ ವರದಿ!

 

SHIVAMOGGA NEWS / ONLINE / Malenadu today/ Nov 20, 2023 NEWS KANNADA

Shivamogga  |  Malnenadutoday.com |  ಶಿವಮೊಗ್ಗದ ಪ್ರಖ್ಯಾತ ಕೋಟೆ ಮಾರಿಕಾಂಬಾ ಜಾತ್ರೆಗೆ  ( Kote Marikamba Devi, ) ದಿನಾಂಕ ನಿಕ್ಕಿಯಾಗಿದೆ. ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆಯನ್ನು ಸಹ ನೀಡಲಾಗಿದೆ. 

READ : ಶಿವಮೊಗ್ಗದ ಈ ರಸ್ತೆಗಳಲ್ಲಿ ಓಡಾಡುವಾಗ ಹುಷಾರ್​! ಹೊಡೆಯುತ್ತೆ ಕರೆಂಟ್ ಶಾಕ್!?

ಕೋಟೆ ಮಾರಿಕಾಂಬಾ ದೇವಿಯ ಜಾತ್ರೆಯು ಈ ಸರ್ತಿ ಇದೇ ಮಾರ್ಚ್​ ನಲ್ಲಿ ನಡೆಯಲಿದೆ. ಜಾತ್ರೆಯ ಸಂಬಂಧ ಮಾರಿಕಾಂಬಾ ದೇಗುಲ ಸಮಿತಿ ಸಭೆಯನ್ನು ನಡೆಸಿ ದಿನಾಂಕವನ್ನು ನಿಗದಿಗೊಳಿಸಿದೆ. 

ಈ ಸಂಬಂಧ ದೇಗುಲ ಸಮಿತಿಯ ಪ್ರಕಟಣೆಯ ಪ್ರಕಾರ 2024ರ ಮಾರ್ಚ್ 12 ರಿಂದ 16ರವರೆಗೆ ಜಾತ್ರೆ ನಡೆಯಲಿದೆ. ಈ ಸಲ ವಿಜ್ರಂಭಣೆಯ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ

READ :  ಬಸ್​ನ ಪುಟ್​ಬೋರ್ಡ್​ನಲ್ಲಿ ನಿಂತಿದ್ದ ಯುವಕ! ತೀರ್ಥಹಳ್ಳಿಯಲ್ಲಿ ನಡೀತು ಶಾಕಿಂಗ್ ಘಟನೆ !