ಬೆಟ್ಟೆ, ಸರಕು ಫುಲ್‌ ಡಿಮ್ಯಾಂಡ್‌ | ಶಿವಮೊಗ್ಗ ಎಷ್ಟಿದೆ ಅಡಿಕೆ ರೇಟು? | ಶಿರಸಿ, ಹೊನ್ನಾಳಿ ಮಾರ್ಕೆಟ್‌ ದರ

Bette, saraku full demand | What is the rate of arecanut in Shivamogga? | Sirsi, Honnali Market Price

ಬೆಟ್ಟೆ, ಸರಕು ಫುಲ್‌ ಡಿಮ್ಯಾಂಡ್‌ | ಶಿವಮೊಗ್ಗ ಎಷ್ಟಿದೆ ಅಡಿಕೆ ರೇಟು? |  ಶಿರಸಿ, ಹೊನ್ನಾಳಿ ಮಾರ್ಕೆಟ್‌ ದರ
Bette, saraku

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date Apr 20, 2024|Shivamogga 

ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  

ಶಿವಮೊಗ್ಗ ಮಾರುಕಟ್ಟೆಯಲ್ಲಿ  ಇವತ್ತು ಬೆಟ್ಟೆ 56 ಸಾವಿರವಿರುದ್ದ ಸರಕು 83 ಸಾವಿರ ರೂಪಾಯಿ ಇದೆ. ಇನ್ನೂ ರಾಶಿ ಐವತ್ತೆರಡು ಸಾವಿರ ರೂಪಾಯಿ ಇದೆ. 



ಶಿವಮೊಗ್ಗ ಮಾರುಕಟ್ಟೆ 

   

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಬೆಟ್ಟೆ

ಶಿವಮೊಗ್ಗ

40166

55555

ಸರಕು

ಶಿವಮೊಗ್ಗ

52200

83506

ಗೊರಬಲು

ಶಿವಮೊಗ್ಗ

21000

34669

ರಾಶಿ

ಶಿವಮೊಗ್ಗ

32069

51596

ಅಡಿಕೆ ದರದ ವಿವರ 

   

 

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ನ್ಯೂ ವೆರೈಟಿ

ಪುತ್ತೂರು

26500

36600

ರಾಶಿ

ಹೊನ್ನಾಳಿ

50599

50599

ಉತ್ತರ ಕನ್ನಡ ಮಾರುಕಟ್ಟೆ

   

ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಕೋಕ

ಕುಮುಟ

12509

24509

ಚಿಪ್ಪು

ಕುಮುಟ

25699

28209

ಫ್ಯಾಕ್ಟರಿ

ಕುಮುಟ

11019

21400

ಹೊಸ ಚಾಲಿ

ಕುಮುಟ

31509

34599

ಹಳೆ ಚಾಲಿ

ಕುಮುಟ

36999

38999

ಬಿಳೆ ಗೋಟು

ಸಿದ್ಧಾಪುರ

26009

29899

ಕೆಂಪುಗೋಟು

ಸಿದ್ಧಾಪುರ

26019

28899

ಕೋಕ

ಸಿದ್ಧಾಪುರ

24699

28609

ತಟ್ಟಿಬೆಟ್ಟೆ

ಸಿದ್ಧಾಪುರ

36499

47509

ರಾಶಿ

ಸಿದ್ಧಾಪುರ

43099

48959

ಚಾಲಿ

ಸಿದ್ಧಾಪುರ

32469

35699

ಬಿಳೆ ಗೋಟು

ಸಿರಸಿ

21009

29018

ಕೆಂಪುಗೋಟು

ಸಿರಸಿ

27399

36391

ಬೆಟ್ಟೆ

ಸಿರಸಿ

34601

45499

ರಾಶಿ

ಸಿರಸಿ

44208

49199

ಚಾಲಿ

ಸಿರಸಿ

32198

36639

ಬಿಳೆ ಗೋಟು

ಯಲ್ಲಾಪೂರ

23012

30810

ಅಪಿ

ಯಲ್ಲಾಪೂರ

56769

60269

ಕೆಂಪುಗೋಟು

ಯಲ್ಲಾಪೂರ

24000

34200

ಕೋಕ

ಯಲ್ಲಾಪೂರ

11069

28906

ತಟ್ಟಿಬೆಟ್ಟೆ

ಯಲ್ಲಾಪೂರ

36910

43269

ರಾಶಿ

ಯಲ್ಲಾಪೂರ

44040

55089

ಹೊಸ ಚಾಲಿ

ಯಲ್ಲಾಪೂರ

31891

35799

ಹಳೆ ಚಾಲಿ

ಯಲ್ಲಾಪೂರ

37001

38440