ಬಿರೂರು-ಅರಸಿಕೆರೆ ನಡುವೆ ಮೊದಲ ಎಲೆಕ್ಟ್ರಿಕ್​ ಇಂಜಿನ್ ರೈಲಿನ ಓಡಾಟ/ ಪ್ರಯಾಣಿಕರಿಗೆ ಗುಡ್ ನ್ಯೂಸ್

ಬಿರೂರು-ಅರಸಿಕೆರೆ ನಡುವೆ ಮೊದಲ ಎಲೆಕ್ಟ್ರಿಕ್​ ಇಂಜಿನ್ ರೈಲಿನ ಓಡಾಟ/ ಪ್ರಯಾಣಿಕರಿಗೆ ಗುಡ್ ನ್ಯೂಸ್

ನೈಋತ್ಯ ರೈಲ್ವೆಯು ಈ  ಮಂಗಳವಾರ  ಬೀರೂರು ಮತ್ತು ಅರಸೀಕೆರೆ ಪಟ್ಟಣಗಳ ನಡುವೆ ಎಲೆಕ್ಟಿಕ್ ಇಂಜಿನ್, ರೈಲಿನ ಪ್ರಾಯೋಗಿಕ ಯಶಸ್ವಿಯಾಗಿ ನಡೆಸಿದೆ.

ಒಟ್ಟು 42-4ಮೀ ಮಾರ್ಗವನ್ನು ನೈಋುತ್ಯ ರೈಲ್ವೆಯು ವಿದ್ಯುದ್ದೀಕರಿಸಿದೆ ಇದರಿಂದಾಗಿ ಪ್ರಯಾಣಿಕರ ಮತ್ತು ಸರಕು ರೈಲುಗಳ ತ್ವರಿತ ಮತ್ತು ಸ೦ಚಾರ ಸುಗಮವಾಗಲಿದೆ ಎಂದು ಎಂದು ರೈಲ್ವೆ ಸಚಿವಾಲಯವು ಟ್ವಿಟ್ ಮಾಡಿದೆ.

ಎಲೆಕ್ಟ್ರಿಫೈಡ್ ಆದ ಮಾರ್ಗದಲ್ಲಿ ಲೋಕೋಮೋಟಿವ್‌ ಟ್ರೈನ್​ ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ