ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಸೀದಾ ಬಸ್​ ಸ್ಟಾಪ್​ಗೆ ನುಗ್ಗಿದ ಲಾರಿ!

Truck rammed into bus stop on Shivamogga-Sagar highway

ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಸೀದಾ ಬಸ್​ ಸ್ಟಾಪ್​ಗೆ ನುಗ್ಗಿದ ಲಾರಿ!
ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಸೀದಾ ಬಸ್​ ಸ್ಟಾಪ್​ಗೆ ನುಗ್ಗಿದ ಲಾರಿ!

MALENADUTODAY.COM  |SHIVAMOGGA| #KANNADANEWSWEB

SHIVAMOGGA / ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು, (Truck Accident, ) ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದಷ್ಟೆ ಅಲ್ಲದೆ ಬಸ್​ಸ್ಟ್ಯಾಂಡ್​ಗೆ ನುಗ್ಗಿ, ಅದನ್ನ ಧ್ವಂಸಗೊಳಿಸಿದ ಘಟನೆಯೊಂದು ತುಪ್ಪೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 

READ / ಸಿಟಿಯಲ್ಲಿಯೇ ದರೋಡೆ! ಸುಲಿಗೆ/ ಒಬ್ಬನನ್ನೆ ಮೂರು ಸಲ ರಾಬರಿ ಮಾಡಿದ ದುಷ್ಕರ್ಮಿಗಳು!/ 24 ಗಂಟೆಯ ಆಪರೇಷನ್

ನಡೆದಿದ್ದೇನು? 

ನಿನ್ನೆ ಸಾಗರ ಕಡೆಯಿಂದ ಶಿವಮೊಗ್ಗ ಬರುತ್ತಿದ್ದ ಟ್ರಕ್​ವೊಂದು, ತುಪ್ಪೂರು ಸಮೀಪ ಅಪ್​ಸೆಟ್ ಆಗಿದೆ. ಟರ್ನಿಂಗ್​ನಿಂದ ಮೇಲಕ್ಕೆ ಬಂದ ಲಾರಿ , ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ನೀರುಗಂಟಿ ನಾಗರಾಜ್​ ಎಂಬವರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಅವರು ಸಮೇತವಾಗಿ ಎಳೆದುಕೊಂಡು ತುಪ್ಪೂರು ಬಸ್​ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಇನ್ನೂ ಘಟನೆ ಬೆನ್ನಲ್ಲೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಅದೃಷ್ಟಕ್ಕೆ ಬಸ್​ಸ್ಟ್ಯಾಂಡ್​ನಲ್ಲಿ ಕುಳಿತಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸರು (Kumsi Police Station) ಕೇಸ್ ಮಾಡಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews  Lorry Accident, Thuppur, Choradi Turning, Bus Stand, Kumsi Police Station, Truck Accident, Collision with Neeraganti, Accident News, Sagar Taluk, Shivamogga Sagar Road, Shivamogga Sagar Highway, ಲಾರಿ ಆಕ್ಸಿಡೆಂಟ್, ತುಪ್ಪೂರು, ಚೋರಡಿ ಟರ್ನಿಂಗ್, ಬಸ್​ಸ್ಟ್ಯಾಂಡ್, ಕುಮ್​ ಸಿ ಪೊಲೀಸ್ ಸ್ಟೇಷನ್​, ಟ್ರಕ್​ ಆಕ್ಸಿಡೆಂಟ್ , ನೀರುಗಂಟಿಗೆ ಡಿಕ್ಕಿ, ಅಪಘಾತ ಸುದ್ದಿ, ಸಾಗರ ತಾಲ್ಲೂಕು, ಶಿವಮೊಗ್ಗ ಸಾಗರ ರಸ್ತೆ , ಶಿವಮೊಗ್ಗ ಸಾಗರ ಹೈವೆ,