ರಿಪ್ಪನ್​ ಪೇಟೆ ಸೂಡೂರು ಗೇಟ್​ ಬಳಿ ಪಲ್ಟಿಯಾದ ಟೊಯೊಟಾ ಫಾರ್ಚುನರ್​

ಚಾಲಕನ ನಿಯಂತ್ರಣ ತಪ್ಪಿ ಟೊಯೋಟಾ ಫಾರ್ಚುನರ್ ಕಾರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್​ಪೇಟೆ ಸಮೀಪದ ಸೂಡೂರು ಗೇಟ್​ ಬಳಿ ಸಂಭವಿಸಿದೆ.

ರಿಪ್ಪನ್​ ಪೇಟೆ ಸೂಡೂರು ಗೇಟ್​ ಬಳಿ ಪಲ್ಟಿಯಾದ ಟೊಯೊಟಾ ಫಾರ್ಚುನರ್​

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು, ರಿಪ್ಪನ್​ಪೇಟೆ ಸಮೀಪದ ಸೂಡೂರು ಗೇಟ್​ ಬಳಿ ನಿನ್ನೆ ಅಪಘಾತವೊಂದು ಸಂಭವಿಸಿದೆ.  ಡ್ರೈವರ್​ನ ಕಂಟ್ರೋಲ್​ ತಪ್ಪಿ ಟೊಯೊಟಾ ಫಾರ್ಚುನರ್​ ಗಾಡಿಯೊಂದು ಪಲ್ಟಿಯಾಗಿತ್ತು. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವರನ್ನ ನಿನ್ನೆಯೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಬೆಂಗಳೂರಿನಲ್ಲಿ ವಾಸವಿರುವ ಕುಂದಾಪುರ ಮೂಲದವರು, ಕುಂದಾಪುರದಿಂಧ ಬೆಂಗಳೂರಿಗೆ ವಾಪಸ್​ ಹೋಗುವ ವೇಳೆ ಈ ಘಟನೆ ಸಂಭವಿಸಿದೆ. ಮದುವೆ ಕಾರ್ಯಕ್ಕೆ ಅಂತಾ ಕುಂದಾಪುರಕ್ಕೆ ಬಂದಿದ್ದರು. ಅಲ್ಲಿಂದ ವಾಪಸ್ ಬರುವಷ್ಟೊತ್ತಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. 

BREAKING NEWS  | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ &  ತನಿಖಾಧಿಕಾರಿ ಕೆ.ಟಿ ಗುರುರಾಜ್​ 

ಇನ್ನೂ ಘಟನೆಗೆ ಅತಿವೇಗ ಕಾರಣ ಎನ್ನಲಾಗುತ್ತಿದ್ದು, ಸ್ಪೀಡ್​ ಹೆಚ್ಚಿದ್ದರಿಂದಲೇ ಚಾಲಕನ ಕಂಟ್ರೋಲ್​ ತಪ್ಪಿ ಫಾರ್ಚುನರ್ ಪಲ್ಟಿಯಾಗಿದೆ ಎಂದು ಸ್ತಳೀಯರು ಹೇಳಿದ್ಧಾರೆ. ಈ ಸಂಬಂಧ ರಿಪ್ಪನ್​ ಪೇಟೆ ಪೊಲೀಸರು ಪ್ರಕರಣವೊಂದನ್ನ ದಾಖಲಿಸಿಕೊಂಡಿದ್ಧಾರೆ. 

ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp