ರಾಶಿ, ಬೆಟ್ಟೆ, ಚಾಲಿ ಅಡಿಕೆಯ ಇವತ್ತಿನ ರೇಟಿನ ವಿವರ!? ಮೂರು ಜಿಲ್ಲೆಗಳ ಅಡಕೆ ದರದ ಮಾಹಿತಿ

Today's rate of Rashi, Bette, Chali arecanut! Information on arecanut prices in three districts

ರಾಶಿ, ಬೆಟ್ಟೆ, ಚಾಲಿ ಅಡಿಕೆಯ ಇವತ್ತಿನ ರೇಟಿನ ವಿವರ!? ಮೂರು ಜಿಲ್ಲೆಗಳ ಅಡಕೆ ದರದ ಮಾಹಿತಿ
Rashi, Bette, Chali arecanut

Shivamogga ivattina adike rate today |  Rashi, Bette, Chali arecanut Arecanut Rate today |Shimoga | Sagara |  Arecanut/ Betelnut/ Supari | Date Mar 28, 2024|Shivamogga 

ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  

ಶಿವಮೊಗ್ಗ ಮತ್ತು ಇತರೇ ಮಾರುಕಟ್ಟೆ 

  

ಅಡಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ರಾಶಿ

ಹೊನ್ನಾಳಿ

48555

48555

ಗೊರಬಲು

ಶಿವಮೊಗ್ಗ

15009

31000

ಅರೆಕಾನಟ್ ಹಸ್ಕ್

ಗೋಣಿಕೊಪ್ಪಲ್

4500

4500

ನ್ಯೂ ವೆರೈಟಿ

ಸುಳ್ಯ

26000

29000

ವೋಲ್ಡ್ ವೆರೈಟಿ

ಸುಳ್ಯ

36000

39000

ಕೋಕ

ಬಂಟ್ವಾಳ

18000

28500

ನ್ಯೂ ವೆರೈಟಿ

ಬಂಟ್ವಾಳ

28500

36500

ವೋಲ್ಡ್ ವೆರೈಟಿ

ಬಂಟ್ವಾಳ

36500

44000

           

ಉತ್ತರ ಕನ್ನಡ ಮಾರುಕಟ್ಟೆ

 

           

   

ಅಡಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಕೋಕ

ಕುಮುಟ

8899

22009

ಬೆಟ್ಟೆ

ಕುಮುಟ

30299

40009

ಚಿಪ್ಪು

ಕುಮುಟ

23399

26609

ಹೊಸ ಚಾಲಿ

ಕುಮುಟ

30009

32509

ಹಳೆ ಚಾಲಿ

ಕುಮುಟ

35099

36509

ಬಿಳೆ ಗೋಟು

ಸಿದ್ಧಾಪುರ

24299

29099

ಕೆಂಪುಗೋಟು

ಸಿದ್ಧಾಪುರ

30269

31699

ಕೋಕ

ಸಿದ್ಧಾಪುರ

24600

28249

ತಟ್ಟಿಬೆಟ್ಟೆ

ಸಿದ್ಧಾಪುರ

34399

38599

ರಾಶಿ

ಸಿದ್ಧಾಪುರ

44549

46599

ಚಾಲಿ

ಸಿದ್ಧಾಪುರ

34099

35899

ಹೊಸ ಚಾಲಿ

ಸಿದ್ಧಾಪುರ

31509

35699

ಬಿಳೆ ಗೋಟು

ಯಲ್ಲಾಪೂರ

20171

30779

ಅಪಿ

ಯಲ್ಲಾಪೂರ

65899

65899

ಕೆಂಪುಗೋಟು

ಯಲ್ಲಾಪೂರ

26899

33499

ಕೋಕ

ಯಲ್ಲಾಪೂರ

14899

26299

ತಟ್ಟಿಬೆಟ್ಟೆ

ಯಲ್ಲಾಪೂರ

36179

42881

ರಾಶಿ

ಯಲ್ಲಾಪೂರ

43669

52000

ಹೊಸ ಚಾಲಿ

ಯಲ್ಲಾಪೂರ

31222

35499

ಹಳೆ ಚಾಲಿ

ಯಲ್ಲಾಪೂರ

35701

38469