ಎಷ್ಟಿದೆ ಅಡಿಕೆ ದರ! ಯಾವ ಮಾರುಕಟ್ಟೆಯಲ್ಲಿ ಹೆಚ್ಚಿದೆ ರೇಟು! ಅಡಿಕೆ ಧಾರಣೆಯ ವಿವರ ಇಲ್ಲಿದೆ

How much is the price of arecanut! Which market has the highest rate! Here are the details of arecanut retention

ಎಷ್ಟಿದೆ ಅಡಿಕೆ ದರ! ಯಾವ ಮಾರುಕಟ್ಟೆಯಲ್ಲಿ ಹೆಚ್ಚಿದೆ ರೇಟು!  ಅಡಿಕೆ ಧಾರಣೆಯ ವಿವರ ಇಲ್ಲಿದೆ

Arecanut Rate today |Shimoga | Sagara |  Arecanut/ Betelnut/ Supari | Date Dec 9, 2023|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ದಿನಾಂಕ Dec 8, 2023 ರಂದು ಅಡಿಕೆ ದರಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  



ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಾರುಕಟ್ಟೆಯು ಸೇರಿದಂತೆ , ರಾಜ್ಯದ  ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ. 



ಅಡಿಕೆ

ಮಾರುಕಟ್ಟೆ

ಕನಿಷ್ಠ

ಗರಿಷ್ಠ

ಈಡಿ

ಹೊನ್ನಾಳಿ

46566

46566

ಬೆಟ್ಟೆ

ಶಿವಮೊಗ್ಗ

47209

52200

ಸರಕು

ಶಿವಮೊಗ್ಗ

48029

75303

ಗೊರಬಲು

ಶಿವಮೊಗ್ಗ

18000

37693

ರಾಶಿ

ಶಿವಮೊಗ್ಗ

35609

47899

ನ್ಯೂ ವೆರೈಟಿ

ಶಿವಮೊಗ್ಗ

44639

47209

ರಾಶಿ

ಭದ್ರಾವತಿ

42199

47529

ರಾಶಿ

ತುಮಕೂರು

44800

46500

ನ್ಯೂ ವೆರೈಟಿ

ಪುತ್ತೂರು

27000

36500

ನ್ಯೂ ವೆರೈಟಿ

ಬೆಳ್ತಂಗಡಿ

29500

35200

ವೋಲ್ಡ್ ವೆರೈಟಿ

ಬೆಳ್ತಂಗಡಿ

39500

42000

ಕೋಕ

ಬಂಟ್ವಾಳ

15000

27500

ನ್ಯೂ ವೆರೈಟಿ

ಬಂಟ್ವಾಳ

27500

36000

ವೋಲ್ಡ್ ವೆರೈಟಿ

ಬಂಟ್ವಾಳ

42500

45500

ನ್ಯೂ ವೆರೈಟಿ

ಕಾರ್ಕಳ

25000

36500

ವೋಲ್ಡ್ ವೆರೈಟಿ

ಕಾರ್ಕಳ

30000

46000

ಕೋಕ

ಕುಮುಟ

19019

31509

ಚಿಪ್ಪು

ಕುಮುಟ

26509

34309

ಫ್ಯಾಕ್ಟರಿ

ಕುಮುಟ

11509

23829

ಹೊಸ ಚಾಲಿ

ಕುಮುಟ

32510

35010

ಹಳೆ ಚಾಲಿ

ಕುಮುಟ

36899

39019

ಹಳೆ ಚಾಲಿ

ಹೊನ್ನಾವರ

36000

38000

ಬಿಳೆ ಗೋಟು

ಸಿದ್ಧಾಪುರ

30482

33509

ಕೆಂಪುಗೋಟು

ಸಿದ್ಧಾಪುರ

28089

32689

ಕೋಕ

ಸಿದ್ಧಾಪುರ

16600

32789

ತಟ್ಟಿಬೆಟ್ಟೆ

ಸಿದ್ಧಾಪುರ

38289

42109

ರಾಶಿ

ಸಿದ್ಧಾಪುರ

43709

46899

ಚಾಲಿ

ಸಿದ್ಧಾಪುರ

37639

38809

ಬಿಳೆ ಗೋಟು

ಸಿರಸಿ

27199

35418

ಬೆಟ್ಟೆ

ಸಿರಸಿ

38021

45299

ರಾಶಿ

ಸಿರಸಿ

44099

46999

ಚಾಲಿ

ಸಿರಸಿ

37099

39999

ಬಿಳೆ ಗೋಟು

ಯಲ್ಲಾಪೂರ

24899

35671

ಕೆಂಪುಗೋಟು

ಯಲ್ಲಾಪೂರ

25499

34099

ಕೋಕ

ಯಲ್ಲಾಪೂರ

17999

31699

ತಟ್ಟಿಬೆಟ್ಟೆ

ಯಲ್ಲಾಪೂರ

38799

44770

ರಾಶಿ

ಯಲ್ಲಾಪೂರ

45109

56301

ಚಾಲಿ

ಯಲ್ಲಾಪೂರ

36020

39576

ಗೊರಬಲು

ತೀರ್ಥಹಳ್ಳಿ

34500

34500

ರಾಶಿ

ತೀರ್ಥಹಳ್ಳಿ

46000

47000

ಸಿಪ್ಪೆಗೋಟು

ಹೊಸನಗರ

13199

13199

ಕೆಂಪುಗೋಟು

ಹೊಸನಗರ

29699

34699

ರಾಶಿ

ಹೊಸನಗರ

45899

48370